ತೆಲಂಗಾಣ ಚುನಾವಣೆ: ಬೆಳಿಗ್ಗೆಯೇ ಉತ್ಸಾಹದಿಂದ ಮತ ಚಲಾಯಿಸಿದ ಸ್ಟಾರ್​ ನಟರು, ವಿಶೇಷ ಗಮನ ಸೆಳೆದ Jr NTR

ಹೈದರಾಬಾದ್​: ತೆಲಂಗಾಣ ರಾಜ್ಯ ವಿಧಾನಸಭಾ ಚುನಾವಣೆಗೆ ಇಂದು ಬೆಳಗ್ಗೆಯಿಂದಲೇ ಮತದಾನ ಬಿರುಸು ಪಡೆದುಕೊಂಡಿದೆ. ಟಾಲಿವುಡ್​ ಸ್ಟಾರ್​ ನಟರು ಬೆಳ್ಳಂಬೆಳಗ್ಗೆಯೇ ಮತಗಟ್ಟೆಗೆ ಆಗಮಸಿ ತಮ್ಮ ಹಕ್ಕನ್ನು ಚಲಾಯಿಸುವ ಮೂಲಕ ಯುವಜನರಿಗೆ ತಪ್ಪದೇ ಮತದಾನ ಮಾಡವಂತೆ ಕರೆ ನೀಡಿದ್ದಾರೆ. ಸ್ಟೈಲಿಶ್​ ಸ್ಟಾರ್​ ಅಲ್ಲು ಅರ್ಜುನ್​ ಏಕಾಂಗಿಯಾಗಿ ಬಂದು ಮತದಾನ ಮಾಡಿದರೆ, ಜೂ. ಎನ್​ಟಿಆರ್​ ತಮ್ಮ ಪತ್ನಿ ಲಕ್ಷ್ಮಿ ಪ್ರಣತಿ ಮತ್ತು ತಾಯಿ ಶಾಲಿನಿ ನಂದಮೂರಿ ಅವರೊಂದಿಗೆ ಆಗಮಿಸಿ ಹಕ್ಕು ಚಲಾಯಿಸಿದರು. ಮೆಗಾಸ್ಟಾರ್​ ಚಿರಂಜೀವಿ ಸಹ ತಮ್ಮ ಕುಟುಂಬದೊಂದಿಗೆ ಬಂದು ಮತದಾನ … Continue reading ತೆಲಂಗಾಣ ಚುನಾವಣೆ: ಬೆಳಿಗ್ಗೆಯೇ ಉತ್ಸಾಹದಿಂದ ಮತ ಚಲಾಯಿಸಿದ ಸ್ಟಾರ್​ ನಟರು, ವಿಶೇಷ ಗಮನ ಸೆಳೆದ Jr NTR