ಪತ್ನಿಯ ನಿರೀಕ್ಷೆ, ವಾಸ್ತವವೆಂದು ಫೋಟೋ ಹಂಚಿಕೊಂಡ ನಟ ಯಶ್!

ಬೆಂಗಳೂರು: ನಟ ಯಶ್​​ ಸಿನಿಮಾ ಎಂದು ಸಖತ್​ ಬ್ಯುಸಿಯಾಗಿರುವ ನಟರ ಸಾಲಿನಲ್ಲಿ ಒಬ್ಬರಾಗಿದ್ದಾರೆ. ಸಿನಿಮಾ ಕೆಲಸಗಳಿಂದ ಕೊಂಚ ಬ್ರೇಕ್​ ಪಡೆದುಕೊಂಡು ಫ್ಯಾಮಿಲಿ ಜೊತೆ ಕಾಲ ಕಳೆಯುತ್ತಿದ್ದಾರೆ. ಈ ವೇಳೆ ತೆಗೆದುಕೊಂಡಿರುವ ಫೋಟೋ ಸೋಶಿಯಲ್​​ ಮೀಡಿಯಾದಲ್ಲಿ ವೈರಲ್​ ಆಗುತ್ತಿದೆ. ಯಶ್ ಅವರು ಸದ್ಯ ತಮ್ಮ ಪತ್ನಿ ಜೊತೆಗಿನ ಹೊಸ ಫೋಟೋ ಹಂಚಿಕೊಂಡಿದ್ದಾರೆ. ಪತ್ನಿ ನಿರೀಕ್ಷೆ, ವಾಸ್ತವವೇನು ಎಂಬುದನ್ನ ಫೋಟೋ ಶೇರ್ ಮಾಡಿ, ರಾಧಿಕಾ ಕಾಲೆಳೆದಿದ್ದಾರೆ. ಅಭಿಮಾನಿಗಳು ಕಾಮೆಂಟ್​​ ಮಾಡಿ ದಂಪತಿಯ ಪ್ರೀತಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. View this post … Continue reading ಪತ್ನಿಯ ನಿರೀಕ್ಷೆ, ವಾಸ್ತವವೆಂದು ಫೋಟೋ ಹಂಚಿಕೊಂಡ ನಟ ಯಶ್!