‘ಜೈ ಹನುಮಾನ್‌’ ಸೀಕ್ವೆಲ್ ರಾಕಿ ಭಾಯ್​ ಎಂಟ್ರಿ ಫಿಕ್ಸ್​​!?

ಹೈದರಾಬಾದ್​: ಯುವ ನಟ ತೇಜ ಸಜ್ಜಾ ಅಭಿನಯದ ‘ಹನುಮಾನ್​’ ಸಿನಿಮಾ ಸೂಪರ್​ ಹಿಟ್​ ಆಗಿದೆ. ಕಳೆದ ವರ್ಷ ಈ ಸಿನಿಮಾದ ಟೀಸರ್​ ಬಿಡುಗಡೆ ಆದಾಗಲೇ ಜನರು ವಾವ್​ ಎಂದಿದ್ದರು. ಜನವರಿ 12ರಂದು ರಿಲೀಸ್​ ಆದ ಈ ಸಿನಿಮಾ 14 ದಿನಕ್ಕೆ ಬಾಕ್ಸ್​ ಆಫೀಸ್​ನಲ್ಲಿ 300 ಕೋಟಿ ರೂಪಾಯಿ ಕಲೆಕ್ಷನ್​ ಮಾಡಿತ್ತು. ಇದನ್ನೂ ಓದಿ:ಆಪ್ತ ಸಹಾಯಕನ ಮನೆಗೆ ಯಶ್ ಭೇಟಿ; ಮಗುವನ್ನು ಮುದ್ದಾಡಿ ಚಿನ್ನದ ಸರ ಗಿಫ್ಟ್ ಕೊಟ್ಟ ರಾಕಿ ಭಾಯ್! ನಿರ್ದೇಶಕ ರಾಜಮೌಳಿ ಸೇರಿದಂತೆ ಎಲ್ಲಾ ಸ್ಟಾರ್ … Continue reading ‘ಜೈ ಹನುಮಾನ್‌’ ಸೀಕ್ವೆಲ್ ರಾಕಿ ಭಾಯ್​ ಎಂಟ್ರಿ ಫಿಕ್ಸ್​​!?