ವಯಸ್ಸಿಗೆ ಬಂದ ಮಗಳಿರುವ ವ್ಯಕ್ತಿಯ ಜತೆ ವರು ನಿಶ್ಚಿತಾರ್ಥ! ಶಾಕಿಂಗ್​ ಕಾಮೆಂಟ್​ ಮಾಡಿದ ವಿಶಾಲ್

ಚೆನ್ನೈ: ವರಲಕ್ಷ್ಮೀ ಶರತ್ ಕುಮಾರ್ ಅವರು ದಕ್ಷಿಣ ಭಾರತ ಸಿನಿರಂಗದಲ್ಲಿ ಟಾಪ್ ಹೀರೋಯಿನ್​ಗಳನ್ನು ಮೀರಿಸಿ ಕ್ರೇಜ್ ಗಳಿಸಿದ್ದಾರೆ. ವೃತ್ತಿಬದುಕಿನ ಆರಂಭದಲ್ಲಿ ಬರೀ ಹೀರೋಯಿನ್ ಪಾತ್ರಗಳನ್ನೇ ಮಾಡಿದ್ದ ಈ ಚೆಲುವೆ, ನಂತರ ಖಳನಾಯಕಿ ಸೇರಿದಂತೆ ತನಗೆ ಅರಸಿ ಬಂದು ವಿವಿಧ ಪಾತ್ರಗಳನ್ನು ಮಾಡಿದರು. ಅದರಲ್ಲೂ ಲೇಡಿ ವಿಲನ್ ಆಗಿ ಉತ್ತಮ ಖ್ಯಾತಿಯನ್ನು ಪಡೆದರು. ಪ್ರಸ್ತುತ, ಅವರು ಟಾಲಿವುಡ್, ಕಾಲಿವುಡ್ ಮತ್ತು ಮಾಲಿವುಡ್‌ನಂತಹ ಎಲ್ಲ ಇಂಡಸ್ಟ್ರಿಗಳಲ್ಲಿ ಸರಣಿ ಚಿತ್ರಗಳನ್ನು ಮಾಡುತ್ತಿದ್ದಾರೆ. ಒಳ್ಳೆಯ ಪಾತ್ರ ಬಂದರೆ ಸಾಕು ಪೋಷಕ, ವಿಲನ್ ಇದಾವುದನ್ನೂ … Continue reading ವಯಸ್ಸಿಗೆ ಬಂದ ಮಗಳಿರುವ ವ್ಯಕ್ತಿಯ ಜತೆ ವರು ನಿಶ್ಚಿತಾರ್ಥ! ಶಾಕಿಂಗ್​ ಕಾಮೆಂಟ್​ ಮಾಡಿದ ವಿಶಾಲ್