’12th ಫೇಲ್’​ ಯಶಸ್ಸಿನ ಬೆನ್ನಲ್ಲೇ ನಿವೃತ್ತಿ ಬಗ್ಗೆ ಮಾತನಾಡಿದ ನಾಯಕ ನಟ; ಕಾರಣ ಹೀಗಿದೆ

ಮುಂಬೈ: ವಿಧು ವಿನೋದ್​ ಚೋಪ್ರಾ ನಿರ್ದೇಶನದ ವಿಕ್ರಾಂತ್​ ಮ್ಯಾಸ್ಸೆ, ಮೇಧಾ ಶಂಕರ್​ ನಟನೆಯ ನಿಜ ಜೀವನ ಆಧಾರಿತ 12ತಹ ಫೇಲ್​ ಚಿತ್ರವು ಪ್ರೇಕ್ಷಕರು, ವಿಮರ್ಶಕರು ಹಾಗೂ ಸೆಲೆಬ್ರಿಟಿಗಳಿಂದ ಉತ್ತಮ ರೆಸ್ಪಾನ್ಸ್​ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಚಿತ್ರದ ಯಶಸ್ಸಿನ ನಡುವೆಯೇ ನಾಯಕ ನಟ ವಿಕ್ರಾಂತ್​ ಮ್ಯಾಸ್ಸೆ ನಿವೃತ್ತಿಯ ಮಾತುಗಳನ್ನು ಆಡಿದ್ದು ಸಾಮಾಜಿಕ ಜಾಲತಾಣದಲ್ಲಿ ಈ ವಿಚಾರ ವೈರಲ್​ ಆಗಿದೆ. ಬಾಲಿವುಡ್​ ನಟರಾದ ಹೃತಿಕ್​ ರೋಷನ್​, ಜಾಹ್ನವಿ ಕಪೂರ್​, ಕಂಗನಾ ರಣಾವತ್​ ಸೇರಿದಂತೆ ಅನೇಕ ಸೆಲೆಬ್ರಿಟಿಗಳು ಚಿತ್ರವನ್ನು ಹಾಡಿ ಹೊಗಳಿದ್ದರು. ಇತ್ತೀಚಿಗೆ … Continue reading ’12th ಫೇಲ್’​ ಯಶಸ್ಸಿನ ಬೆನ್ನಲ್ಲೇ ನಿವೃತ್ತಿ ಬಗ್ಗೆ ಮಾತನಾಡಿದ ನಾಯಕ ನಟ; ಕಾರಣ ಹೀಗಿದೆ