ಹಿಂದೂಗಳ ಬಗ್ಗೆ ಅವಹೇಳನಕಾರಿ ಪೋಸ್ಟ್​; 12th ಫೇಲ್​ ನಾಯಕ ನಟ ಹೇಳಿದ್ದಿಷ್ಟು

ಮುಂಬೈ: ಧು ವಿನೋದ್​ ಚೋಪ್ರಾ ನಿರ್ದೇಶನದ ವಿಕ್ರಾಂತ್​ ಮ್ಯಾಸ್ಸೆ, ಮೇಧಾ ಶಂಕರ್​ ನಟನೆಯ ನಿಜ ಜೀವನ ಆಧಾರಿತ 12ತಹ ಫೇಲ್​ ಚಿತ್ರವು ಪ್ರೇಕ್ಷಕರು, ವಿಮರ್ಶಕರು ಹಾಗೂ ಸೆಲೆಬ್ರಿಟಿಗಳಿಂದ ಉತ್ತಮ ರೆಸ್ಪಾನ್ಸ್​ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಚಿತ್ರದ ಯಶಸ್ಸಿನ ನಡುವೆಯೇ ನಾಯಕ ನಟ ವಿಕ್ರಾಂತ್​ ಮ್ಯಾಸ್ಸೆ ಮಾಡಿದ್ದ ಹಳೆಯ ಟ್ವೀಟ್ ಒಂದು ವೈರಲ್​ ಆಗಿದ್ದು, ವ್ಯಾಪಕ ಆಕ್ರೋಶಕ್ಕೆ ಗುರಿಯಾಗಿದೆ. ತಮ್ಮ ಹಳೆಯ ಟ್ವೀಟ್​ ವೈರಲ್​ ಆಗುತ್ತಿದ್ದಂತೆ ನಟ ವಿಕ್ರಾಂತ್​ ಮ್ಯಾಸ್ಸೆ ಕ್ಷಮೆ ಕೇಳಿದ್ದು, ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್​ನಲ್ಲಿ … Continue reading ಹಿಂದೂಗಳ ಬಗ್ಗೆ ಅವಹೇಳನಕಾರಿ ಪೋಸ್ಟ್​; 12th ಫೇಲ್​ ನಾಯಕ ನಟ ಹೇಳಿದ್ದಿಷ್ಟು