ಮದುವೆ ಮನೆಯಲ್ಲಿ ಅಡುಗೆ ಮಾಡಿ ಬಡಿಸ್ತಿದ್ದವ ಇಂದು ಹೀರೋ; ಈ ಸ್ಟಾರ್​ ನಟ ಯಾರು ಗೊತ್ತಾ?

ಹೈದ್ರಾಬಾದ್​​: ಸೌಂದರ್ಯ ಮತ್ತು ಪ್ರತಿಭೆ ಇದ್ದರೆ ಮಾತ್ರ ಚಿತ್ರರಂಗದಲ್ಲಿ ಒಬ್ಬ ನಟನಾಗಿ ನೆಲೆಯೂರಲು ಸಾಕಾಗುವುದಿಲ್ಲ. ಕಷ್ಟಕ್ಕೆ ಸ್ವಲ್ಪ ಅದೃಷ್ಟ ಕೂಡಿಬರಬೇಕು ಎನ್ನುವುದಕ್ಕೆ ಸಾಕ್ಷಿ ಎನ್ನುವಂತೆ ಇದೆ ಇಲ್ಲೊಬ್ಬ ನಟ ನಡೆದು ಬಂದ ಹಾದಿ… ಹೀರೋ ಆಗಿ ಬೆಳ್ಳಿತೆರೆಯಲ್ಲಿ ರಂಜಿಸುತ್ತಿರುವ ತೆಲುಗು ನಟ ಸೈಯದ್ ಸೊಹೆಲ್ ಒಂದು ಕಾಲದಲ್ಲಿ ಕೇಟರಿಂಗ್ ಕೆಲಸ ಮಾಡುತ್ತಿದ್ದರು. ನಟನಾಗಿ ಸಿನಿಮಾ ಅವಕಾಶಗಳಿಗಾಗಿ ಪ್ರಯತ್ನಿಸುತ್ತಲೇ  ಮದುವೆ ಕಾರ್ಯಕ್ರಮಗಳಲ್ಲಿ ಕೇಟರಿಂಗ್​, ಕಿರುಚಿತ್ರಗಳನ್ನು ಹಣಕ್ಕಾಗಿ ಮಾಡಿದ್ದೇನೆ ಎಂದು ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ಸಂದರ್ಶನವೊಂದರಲ್ಲಿ  ಮಾತನಾಡಿದ ಸೈಯದ್ ಸೊಹೆಲ್, ಸಿನಿಮಾಕ್ಕಿಂತ … Continue reading ಮದುವೆ ಮನೆಯಲ್ಲಿ ಅಡುಗೆ ಮಾಡಿ ಬಡಿಸ್ತಿದ್ದವ ಇಂದು ಹೀರೋ; ಈ ಸ್ಟಾರ್​ ನಟ ಯಾರು ಗೊತ್ತಾ?