ವಿಂಡೋ ಸೀಟ್​ಗೆ ಕಿಚ್ಚ ಸುದೀಪ್ ಬಲ; ಶೀತಲ್ ಶೆಟ್ಟಿಯ ರೊಮ್ಯಾಂಟಿಕ್ ಥ್ರಿಲ್ಲರ್

ಬೆಂಗಳೂರು: ನಿರೂಪಕಿಯಾಗಿ, ನಟಿಯಾಗಿ, ರಿಯಾಲಿಟಿ ಶೋ ಸ್ಪರ್ಧಿಯಾಗಿ ಗುರುತಿಸಿಕೊಂಡಿರುವ ಶೀತಲ್ ಶೆಟ್ಟಿ ಆಕ್ಷನ್-ಕಟ್ ಹೇಳಿರುವ ಚೊಚ್ಚಲ ಚಿತ್ರ ‘ವಿಂಡೋ ಸೀಟ್’. ಇತ್ತೀಚೆಗಷ್ಟೇ ಚಿತ್ರದ ಟ್ರೖೆಲರ್ ಬಿಡುಗಡೆಯಾಗಿದ್ದು ಯೂಟ್ಯೂಬ್​ನಲ್ಲಿ ಸದ್ದು ಮಾಡುತ್ತಿದೆ. ‘ವಿಂಡೋ ಸೀಟ್’ ಚಿತ್ರ ಪ್ರಾರಂಭವಾದ ಬಗ್ಗೆ ಮಾತನಾಡುವ ಶೀತಲ್, ‘ಒಂದು ಚಿತ್ರ ಮಾಡುವ ಯೋಚನೆ ಇತ್ತು. ಈ ವಿಷಯವನ್ನು ಸುದೀಪ್ ಸರ್​ಗೆ ಹೇಳಿದ್ದೆ. ಯಾರಾದರೂ ನಿರ್ವಪಕರಿದ್ದರೆ ತಿಳಿಸಲು ಮನವಿ ಮಾಡಿಕೊಂಡಿದ್ದೆ. ಅವರು ಆಗ ಜ್ಯಾಕ್ ಮಂಜು ಸರ್ ಬಳಿ ಕಥೆ ಹೇಳಲು ತಿಳಿಸಿದರು. ಜ್ಯಾಕ್ ಮಂಜು … Continue reading ವಿಂಡೋ ಸೀಟ್​ಗೆ ಕಿಚ್ಚ ಸುದೀಪ್ ಬಲ; ಶೀತಲ್ ಶೆಟ್ಟಿಯ ರೊಮ್ಯಾಂಟಿಕ್ ಥ್ರಿಲ್ಲರ್