ರಕ್ಷಕ್ ಬುಲೆಟ್‌ಗೆ ಬುದ್ಧಿ ಹೇಳಿ ಬೆಲೆ ಬಾಳೋ ಕನ್ನಡಕ ಕೊಟ್ಟ ಕಿಚ್ಚ ಸುದೀಪ್

ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್‌ 10 ಶೋನ ಸ್ಪರ್ಧಿಯಾಗಿದ್ದ ರಕ್ಷಕ್ ಬುಲೆಟ್ ಮನೆಯಿಂದ ಹೊರ ಬಂದ್ಮೇಲೆ ರಕ್ಷಕ್ ಸಂದರ್ಶನವೊಂದರಲ್ಲಿ ಸುದೀಪ್ ಬಗ್ಗೆ ಮಾತನಾಡಿ, ಟ್ರೋಲ್‌ ಕೂಡ ಆಗಿದ್ದರು. ಇದ್ಯಾವುದರ ಕುರಿತಾಗಿಯೂ ತಲೆ ಕೆಡಿಸಿಕೊಳ್ಳದ ಕಿಚ್ಚ ರಕ್ಷಕ್ ಬುಲೆಟ್ ಅವರ ಕುರಿತಾಗಿ ಪ್ರೀತಿ ತೊರಿದ್ದಾರೆ. ರಕ್ಷಕ್ ಬುಲೆಟ್ ಮನಸ್ಸಿಗೆ ಏನು ಬರ್ತದೋ ಅದನ್ನ ಮಖದ ಮೇಲೆ ಹೇಳೋದು ಇದೆ. ಕೆಲವೊಮ್ಮೆ ಅದು ಟ್ರೋಲ್‌ಗೂ ಕಾರಣ ಆಗುತ್ತದೆ. ಆದರೆ ಕಿಚ್ಚ ಸುದೀಪ್‌ ಬಗ್ಗೆ ಮಾತನಾಡಿದ್ದರು. ಕಿಚ್ಚ ಫ್ಯಾನ್ಸ್ ರಕ್ಷಕ್​ … Continue reading ರಕ್ಷಕ್ ಬುಲೆಟ್‌ಗೆ ಬುದ್ಧಿ ಹೇಳಿ ಬೆಲೆ ಬಾಳೋ ಕನ್ನಡಕ ಕೊಟ್ಟ ಕಿಚ್ಚ ಸುದೀಪ್