VIDEO| ಟೀ ಬ್ರೇಕ್​ನಲ್ಲಿ ನಟ ಸತೀಶ್​ ನೀನಾಸಂ ಮಾಡೋ ಕೆಲಸ ಒಂದೊಂದಲ್ಲ ಬಿಡಿ…

ಬೆಂಗಳೂರು: ನಟ ನೀನಾಸಂ ಸತೀಶ್ ಸದ್ಯ ಪೆಟ್ರೋಮ್ಯಾಕ್ಸ್ ಸಿನಿಮಾ ಶೂಟಿಂಗ್​ನಲ್ಲಿ ಬಿಜಿಯಾಗಿದ್ದಾರೆ. ಇನ್ನೇನು ಕೊನೇ ಹಂತದ ಶೂಟಿಂಗ್​ ಮುಕ್ತಾಯವಾಗಿ ಕುಂಬಳಕಾಯಿ ಒಡೆಯಲು ಸಿದ್ಧತೆಯನ್ನೂ ಮಾಡಿಕೊಳ್ಳುತ್ತಿದ್ದಾರೆ. ಇದೀಗ ಆ ಚಿತ್ರದ ಚಿತ್ರೀಕರಣದ ಗ್ಯಾಪ್​ನಲ್ಲೇ ನಟ ಸತೀಶ್ ಟೀ ಅಂಗಡಿಯಲ್ಲಿ ಠಿಕಾಣಿ ಹೂಡಿದ್ದಾರೆ. ಇದನ್ನೂ ಓದಿ: ರಾಖಿ ಋಣವನ್ನು ಈ ಜನ್ಮದಲ್ಲಿ ತೀರಿಸೋಕೆ ಸಾಧ್ಯವಿಲ್ಲ: ರಿತೇಶ್​ ಹೌದು, ವಿಜಯ್ ಪ್ರಸಾದ್ ನಿರ್ದೇಶನದ ಪೆಟ್ರೋಮ್ಯಾಕ್ಸ್ ಸಿನಿಮಾ ಸದ್ಯ ಮೈಸೂರಿನ ಹಲವೆಡೆ ಶೂಟಿಂಗ್​ ಮಾಡಿಕೊಳ್ಳುತ್ತಿದೆ. ಈ ಶೂಟಿಂಗ್​ನ ಬಿಡುವಿನಲ್ಲಿ ಸೆಟ್​ ಬಳಿಯ ಟೀ ಶಾಪ್​ನಲ್ಲಿ … Continue reading VIDEO| ಟೀ ಬ್ರೇಕ್​ನಲ್ಲಿ ನಟ ಸತೀಶ್​ ನೀನಾಸಂ ಮಾಡೋ ಕೆಲಸ ಒಂದೊಂದಲ್ಲ ಬಿಡಿ…