ವಂಚನೆ ಬಗ್ಗೆ ಗೊತ್ತಿದ್ದರೂ ತುಟಿ ಬಿಚ್ಚದ ನಟ ಪ್ರಕಾಶ್​ ರಾಜ್​ಗೆ ಇಡಿ ಶಾಕ್​!

ನವದೆಹಲಿ: ಆಭರಣ ವ್ಯಾಪಾರಿಯೊಬ್ಬರಿಗೆ ಲಿಂಕ್​ ಇರುವ 100 ಕೋಟಿ ರೂ. ವಂಚನೆ ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗುವಂತೆ ಬಹುಭಾಷ ನಟ ಪ್ರಕಾಶ್​ ರಾಜ್​ ಅವರಿಗೆ ಜಾರಿ ನಿರ್ದೇಶನಾಲಯ (ಇಡಿ) ಗುರುವಾರ ಸಮನ್ಸ್​ ನೀಡಿದೆ. ಪ್ರಕಾಶ್​ ರಾಜ್​ ಅವರು ಹಗರಣದ ಆರೋಪ ಹೊತ್ತಿರುವ ಪ್ರಣವ್​ ಜ್ಯುವೆಲರ್ಸ್​ನ ರಾಯಭಾರಿಯಾಗಿದ್ದರು. ಚೆನ್ನೈ ಸೇರಿದಂತೆ ತಮಿಳುನಾಡು ಮತ್ತು ಪುದುಚೇರಿಯಲ್ಲಿ ಹಲವು ಸ್ಥಳಗಳಲ್ಲಿ ಶಾಖೆಗಳನ್ನು ಹೊಂದಿರುವ ತಿರುಚ್ಚಿ ಮೂಲದ ಪ್ರಣವ್​ ಜ್ಯುವೆಲರ್ಸ್​ ಸರಣಿ ಶಾಖೆಗಳ ಮೇಲೆ ಇಡಿ ಈ ಹಿಂದೆ ದಾಳಿ ನಡೆಸಿತ್ತು. ಹೂಡಿಕೆದಾರರಿಗೆ 100 … Continue reading ವಂಚನೆ ಬಗ್ಗೆ ಗೊತ್ತಿದ್ದರೂ ತುಟಿ ಬಿಚ್ಚದ ನಟ ಪ್ರಕಾಶ್​ ರಾಜ್​ಗೆ ಇಡಿ ಶಾಕ್​!