ಹಣಕ್ಕಾಗಿ ನಾನು…ಮಾಡಿದ್ದೇನೆ; ಜನ್ಮದಿನ ಸಂಭ್ರಮದಲ್ಲಿರುವ ಪ್ರಕಾಶ್ ರೈ ಹೀಗೆ ಹೇಳಿದ್ಯಾಕೆ?

ಬೆಂಗಳೂರು: ಬಹುಭಾಷ ನಟ ಪ್ರಕಾಶ್​ ರೈ ಇಂದು ಜನ್ಮ ದಿನ ಸಂಭ್ರಮದಲ್ಲಿದ್ದಾರೆ. ಎಂತಹುದೇ ಪಾತ್ರ ಕೊಟ್ಟರೂ ಮಾಡಿ ತೋರಿಸುವ ನಟನಾ ಶೈಲಿ ಹೊಂದಿರುವ ನಟ ಪ್ರಕಾಶ್​​ ರೈ. ಈ ನಟ ಹಿಟ್ ಸಿನಿಮಾಗಳ ಜತೆ ಫ್ಲಾಪ್ ಸಿನಿಮಾಗಳನ್ನೂ ನೀಡಿದ್ದೂ ಇದೆ. ಆದರೆ ಈ ನಟ ಹೇಳಿರುವ ಒಂದು ಮಾತು ಸಖತ್​ ವೈರಲ್​ ಆಗಿದೆ. ‘ಫಿಲ್ಮ್ ಕಂಪಾನಿಯನ್ ಸೌತ್​’ಗೆ ನೀಡಿದ ಸಂದರ್ಶನದಲ್ಲಿ  ಮಾತನಾಡಿದ ಪ್ರಕಾಶ್​ ರೈ, ‘ಈ ಸಿನಿಮಾ ಮಾಡಿದರೆ ನನಗೆ ಹಣ ಸಿಗುತ್ತದೆ ಎಂದು ಯಾವಾಗಲೂ ಯೋಚನೆ … Continue reading ಹಣಕ್ಕಾಗಿ ನಾನು…ಮಾಡಿದ್ದೇನೆ; ಜನ್ಮದಿನ ಸಂಭ್ರಮದಲ್ಲಿರುವ ಪ್ರಕಾಶ್ ರೈ ಹೀಗೆ ಹೇಳಿದ್ಯಾಕೆ?