ಪ್ರಧಾನಿ ಮೋದಿಯನ್ನು ಗುರಿಯಾಗಿಸಿ ಪೋಸ್ಟ್ ಮಾಡಿದ ನಟ ಪ್ರಕಾಶ್ ರೈ

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ, ಹಿಂದುತ್ವ, ಹಿಂದೂಗಳನ್ನು ಗುರಿಯಾಗಿಸಿ ಆಗಾಗ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿ ವಿವಾದಕ್ಕೆ ಹಾಗೂ ಟೀಕೆಗೆ ಒಳಗಾಗುತ್ತಿರುವ ನಟ ಪ್ರಕಾಶ್ ರೈ ಇದೀಗ ಪ್ರಧಾನಿ ಮೋದಿಯನ್ನು ಗುರಿಯಾಗಿಸಿ ಪೋಸ್ಟ್ ಮಾಡಿದ್ದಾರೆ. ಒಂದು ಹಳೆಯ ಪತ್ರಿಕೆಯ ಸುದ್ದಿ ತುಣುಕನ್ನು ತಮ್ಮ ಸೋಷಿಯಲ್ ಮೀಡಿಯಾ ಖಾತೆಯಾದ ಎಕ್ಸ್ ಹ್ಯಾಂಡಲ್​ನಲ್ಲಿ ಪೋಸ್ಟ್ ಮಾಡಿಕೊಂಡಿರುವ ಪ್ರಕಾಶ್ ರೈ, ಡಿಮಾನಿಟೈಸೇಷನ್ ಬಗ್ಗೆ ಟೀಕಿಸಿ ಪೋಸ್ಟ್ ಮಾಡಿದ್ದಾರೆ. ಈ ನಾಟಕೀಯ ದಿನದ ಕುರಿತು ನಿಮಗೆ ನೆನಪಿದ್ದರೆ ಲೈಕ್ ಮಾಡಿ, ರಿಪೋಸ್ಟ್ … Continue reading ಪ್ರಧಾನಿ ಮೋದಿಯನ್ನು ಗುರಿಯಾಗಿಸಿ ಪೋಸ್ಟ್ ಮಾಡಿದ ನಟ ಪ್ರಕಾಶ್ ರೈ