ಫ್ರೀ ಊಟ, ಫ್ರೀ ಟಿಕೆಟ್.. ಡೆಲಿವರಿ ಬಾಯ್ಸ್​ಗೆ ಭಾರಿ ಆಫರ್!; ಅನಾವರಣ ಆಯ್ತು ಸಂಕಷ್ಟಗಳ ಸರಮಾಲೆ..

ಬೆಂಗಳೂರು: ಮನೆಗೆ ಕರೆದು ಉಚಿತವಾಗಿ ಊಟ ಹಾಕಿಸಿದ್ದಲ್ಲದೆ, ಸಿನಿಮಾ ನೋಡಲಿಕ್ಕೆ ಟಿಕೆಟ್ ಕೂಡ ಉಚಿತ. ಹೀಗೊಂದು ಆಫರ್ ಫುಡ್ ಡೆಲಿವರಿ ಬಾಯ್ಸ್​ಗೆ ಸಿಕ್ಕಿದ್ದು, ಅವರ ಸಂಭ್ರಮಕ್ಕೆ ಎಣೆ ಎಲ್ಲದಂತಾಗಿದೆ. ಅಷ್ಟಕ್ಕೂ ಇದಕ್ಕೆಲ್ಲ ಕಾರಣ ಪೆಟ್ರೊಮ್ಯಾಕ್ಸ್. ಹೌದು.. ಪೆಟ್ರೊಮ್ಯಾಕ್ಸ್ ಸಿನಿಮಾದ ಪ್ರಚಾರಾರ್ಥವಾಗಿ ನಡೆದ ಕಾರ್ಯಕ್ರಮದಿಂದಾಗಿ ಡೆಲಿವರಿ ಬಾಯ್ಸ್​ಗೆ ಹೀಗೊಂದು ಚಾನ್ಸ್ ಸಿಕ್ಕಿದೆ. ಏಕೆಂದರೆ ಮೊನ್ನೆಮೊನ್ನೆಯಷ್ಟೇ ಡೆಲಿವರಿ ಬಾಯ್​ ಆಗಿ ಬೀದಿಗಳಿದು ಮನೆಮನೆಗೂ ತೆರಳಿದ್ದ ನಾಯಕ ನಟ ನೀನಾಸಂ ಸತೀಶ್, ಈಗ ಡೆಲಿವರಿ ಬಾಯ್ಸ್​ನ ಮನೆಗೇ ಕರೆಸಿ ಊಟ ಕೂಡ … Continue reading ಫ್ರೀ ಊಟ, ಫ್ರೀ ಟಿಕೆಟ್.. ಡೆಲಿವರಿ ಬಾಯ್ಸ್​ಗೆ ಭಾರಿ ಆಫರ್!; ಅನಾವರಣ ಆಯ್ತು ಸಂಕಷ್ಟಗಳ ಸರಮಾಲೆ..