ಬೆಂಗಳೂರಿನಲ್ಲಿ ಮಳೆ ಆರ್ಭಟ; ನೀರು ನುಗ್ಗಿ ನಟ ಜಗ್ಗೇಶ್ BMW ಕಾರು ಮುಳುಗಡೆ

ಬೆಂಗಳೂರು: ನಿನ್ನೆ ಸಂಜೆ ಸುರಿದ ಭಾರೀ ಮಳೆಯಿಂದ ಬೆಂಗಳೂರಿನಲ್ಲಿ ಸಾಕಷ್ಟು ಅವಾಂತರ ಆಗಿದೆ. ಸಾವು- ನೋವು, ಕಟ್ಟಡ ಕುಸಿತದಿಂದಾಗಿ ಜನರು ಪರದಾಟ ನಡೆಸಿದ್ದಾರೆ. ಬಿಜೆಪಿ ರಾಜ್ಯಸಭಾ ಸದಸ್ಯ ನಟ ಜಗ್ಗೇಶ್ ಅವರಿಗೂ ಅಕಾಲಿಕ ಮಳೆ ಅವಾಂತರದ ಬಿಸಿ ತಟ್ಟಿದೆ. ನಿನ್ನೆ ಸುರಿದ ಅಕಾಲಿಕ ಮಳೆಯಿಂದಾಗಿ ನೀರು ಮನೆಗೆ ನುಗ್ಗಿ ನಟ ಜಗ್ಗೇಶ್ ಕಾರು ಮುಳುಗಡೆಯಾಗಿದೆ. ಸ್ನೇಹಿತ ಮುರುಳಿ ಮನೆ ಬಳಿ ನಿಲ್ಲಿಸಿದ್ದ ಜಗ್ಗೇಶ್ ಅವರ ಬಿಎಂಡಬ್ಯೂ5 ಕಾರು ನೀರಿನಲ್ಲಿ ಮುಳುಗಡೆಯಾಗಿದೆ. ಈ ಕುರಿತಾಗಿ ಜಗ್ಗೇಶ್​​ ಅವರು ಸೋಶಿಯಲ್​​ … Continue reading ಬೆಂಗಳೂರಿನಲ್ಲಿ ಮಳೆ ಆರ್ಭಟ; ನೀರು ನುಗ್ಗಿ ನಟ ಜಗ್ಗೇಶ್ BMW ಕಾರು ಮುಳುಗಡೆ