ಸಿನಿಮಾಗಾಗಿ 15 ಮನೆ ಮಾರಿ ಬಾಡಿಗೆ ನಿವಾಸದಲ್ಲಿ ವಾಸ; ದ್ವಾರಕೀಶ್ ಬದುಕಿನ ದುರಂತ ಕಥೆ ಇದು…​

ಬೆಂಗಳೂರು: ನಿನಿಮಾ ಒಂದು ಮಾಯಾಲೋಕವಾಗಿದೆ. ಈ ಸಿನಿಮಾ ಇಂಡಸ್ಟ್ರೀಗೆ ಒಮ್ಮೆ ಎಂಟ್ರಿ ಆದರೆ ಎಲ್ಲೂ ಸಿನಿಮಾವೇ ಆಗಿರುತ್ತದೆ. ಹೀಗೆ ಸಿನಿಮಾದಿಂದಲ್ಲೇ ಎಲ್ಲವನ್ನೂ ಗಳಿಸಿಕೊಂಡು, ಸಿನಿಮಾಗಾಗಿಯೇ ಎಲ್ಲವನ್ನೂ ಕಳೆದುಕೊಂಡವರು ಇದ್ದಾರೆ. ಇದೇ ಸಾಲಿನಲ್ಲಿ ಬರುವವರು ನಟ, ನಿರ್ಮಾಪಕ ದ್ವಾರಕೀಶ್​. ಸಾಲು.. ಸಾಲು ಹಿಟ್​ ಸಿನಿಮಾಗಳನ್ನು ನೀಡಿದ್ದ ಕರ್ನಾಟಕದ ಕುಳ್ಳ ದ್ವಾರಕೀಶ್​ ಅವರು ಚಿತ್ರಗಳು ಸೋತಾಗ ಅನುಭವಿಸಿದ ಕಷ್ಟ ಅಷ್ಟಿಷ್ಟಲ್ಲ…. ದ್ವಾರಕೀಶ್​​ ಹೆಸರು ಹೇಳುತ್ತಿದ್ದಂತೆ ನಮ್ಮ ಮುಖದಲ್ಲಿ ನಮಗೆ ಗೊತ್ತಿಲ್ಲದೆ ನಗು ಮೂಡುತ್ತದೆ. ಇದಕ್ಕೆ ಕಾರಣ ದ್ವಾರಕೀಶ್​​ ಅವರು ಹಾಸ್ಯ … Continue reading ಸಿನಿಮಾಗಾಗಿ 15 ಮನೆ ಮಾರಿ ಬಾಡಿಗೆ ನಿವಾಸದಲ್ಲಿ ವಾಸ; ದ್ವಾರಕೀಶ್ ಬದುಕಿನ ದುರಂತ ಕಥೆ ಇದು…​