ರಜನಿಕಾಂತ್ ಸಿನಿಮಾ ಶುರು: ತಲೈವಾ ಚಿತ್ರಕ್ಕೆ ನೆಲ್ಸನ್​ ನಿರ್ದೇಶನ

ಒಂದು ಕಡೆ ವಯಸ್ಸು, ಇನ್ನೊಂದು ಕಡೆ ಅನಾರೋಗ್ಯ, ಮತ್ತೊಂದು ಕಡೆ ಅಷ್ಟೇನೂ ಯಶಸ್ವಿ ಆಗದ ಹಿಂದಿನ ಚಿತ್ರಗಳು … ಇದೆಲ್ಲದರಿಂದ ರಜನಿಕಾಂತ್​ ಇನ್ನು ಅಭಿನಯಿಸುವುದು ಸಂಶಯ, ಬಹುಶಃ “ಅಣ್ಣಾತ್ತೆ’ ಅವರ ಕೊನೆಯ ಚಿತ್ರವಾಗುವ ಸಾಧ್ಯತೆ ಇದೆ ಎಂಬ ಗುಸುಗುಸು ಇತ್ತು. ಆದರೆ, ರಜನಿಕಾಂತ್​ ಇದನ್ನು ಸುಳ್ಳು ಮಾಡುವುದಕ್ಕೆ ಹೊರಟಿದ್ದಾರೆ. ಎಲ್ಲ ಅಂದುಕೊಂಡಂತೆ ಆದರೆ, ಅವರ ಹೊಸ ಚಿತ್ರ ಏಪ್ರಿಲ್​ನಿಂದ ಶುರುವಾಗಲಿದೆ. ಹೌದು, ಎಷ್ಟೇ ಅಡೆತಡೆಗಳ ನಡುವೆಯೂ, ರಜನಿಕಾಂತ್​ಗೆ ಸದ್ಯಕ್ಕೆ ವಿಶ್ರಾಂತಿ ತೆಗೆದುಕೊಳ್ಳುವ ಮನಸ್ಸಿಲ್ಲ. ಒಂದರಹಿಂದೊಂದು ಚಿತ್ರ ಮಾಡುತ್ತಲೇ … Continue reading ರಜನಿಕಾಂತ್ ಸಿನಿಮಾ ಶುರು: ತಲೈವಾ ಚಿತ್ರಕ್ಕೆ ನೆಲ್ಸನ್​ ನಿರ್ದೇಶನ