ಜಿಮ್ ಉದ್ಯಮದಿಂದ 27 ಲಕ್ಷ ರೂ. ನಷ್ಟ; ಸಾಲ ತೀರಿಸಲು ರಕ್ತ ಚಂದನದ ಸ್ಮಗ್ಲಿಂಗ್​​ಗಿಳಿದ ವ್ಯಕ್ತಿ ಜೈಲು ಪಾಲು!

ಬೆಂಗಳೂರು: ಸಾಲ ಪಡೆದುಕೊಂಡ ಮೇಲೆ ತೀರಿಸಬೇಕಾದ್ದು ಕರ್ತವ್ಯ. ಆದರೆ ಇಲ್ಲೊಬ್ಬ ಖದೀಮ, ಸಾಲ ತೀರಿಸಲೆಂದು ಅನ್ಯದಾರಿ ಕಂಡುಕೊಂಡಿದ್ದಾನೆ. ಕಲ್ಲೇಗೌಡ ಎಂಬಾತ ಈ ಹಿಂದೆ ಜಿಮ್ ವ್ಯವಹಾರ ಮಾಡುತ್ತಿದ್ದ. ಜಿಮ್ ವ್ಯವಹಾರವನ್ನು ಆರಂಭಿಸಲು 27 ಲಕ್ಷ ರೂ. ಸಾಲ ಮಾಡಿಕೊಂಡಿದ್ದ. ಆದರೆ ವ್ಯವಹಾರದಲ್ಲಿ ಉಂಟಾದ ನಷ್ಟದಿಂದ ಸಾಲ ತೀರಿಸುವುದು ಕಷ್ಟವಾಗಿತ್ತು. ಕಲ್ಲೇಗೌಡ ಆರಂಭಿಸಿದ ಜಿಮ್ ವ್ಯವಹಾರ ಸಂಪೂರ್ಣವಾಗಿ ನಷ್ಟ ಅನುಭವಿಸಿತ್ತು. ಹೀಗಾಗಿ 27 ಲಕ್ಷ ರೂ. ಸಾಲವನ್ನು ತೀರಿಸುವುದು ಸವಾಲಾಗಿತ್ತು. ಇದಕ್ಕಾಗಿ ಈತ ಅನ್ಯದಾರಿಯೊಂದನ್ನು ಕಂಡುಕೊಂಡಿದ್ದ. ಅತ್ಯಂತ ಬೆಲೆಬಾಳುವ … Continue reading ಜಿಮ್ ಉದ್ಯಮದಿಂದ 27 ಲಕ್ಷ ರೂ. ನಷ್ಟ; ಸಾಲ ತೀರಿಸಲು ರಕ್ತ ಚಂದನದ ಸ್ಮಗ್ಲಿಂಗ್​​ಗಿಳಿದ ವ್ಯಕ್ತಿ ಜೈಲು ಪಾಲು!