ರೇಪ್ ಮಾಡಿದ ಎಂದಳು, ಆದರೆ ಕೈಯಲ್ಲಿ ಅವನ ಹೆಸರ ಟಾಟೂ ಇತ್ತು !

ನವದೆಹಲಿ: ಅತ್ಯಾಚಾರದ ಆರೋಪ ಎದುರಿಸುತ್ತಿರುವ ವ್ಯಕ್ತಿಯ ಹೆಸರಿನ ಟಾಟೂ ದೂರು ನೀಡಿದ ಮಹಿಳೆಯ ಮುಂದೋಳಿನ ಮೇಲೆ ಇರುವ ವಿಚಿತ್ರ ಸನ್ನಿವೇಶವೊಂದು ಇತ್ತೀಚೆಗೆ ದೆಹಲಿ ಹೈಕೋರ್ಟ್ ಮುಂದೆ ಬಂದಿದೆ. ಆರೋಪಿಯೇ ಮನೆಯಲ್ಲಿ ಕೂಡಿಟ್ಟು ಬಲವಂತವಾಗಿ ಟಾಟೂ ಹಾಕಿಸಿದ ಎಂಬ ಮಹಿಳೆಯ ಮಾತಿನ ಮೇಲೆ ಅನುಮಾನ ಪಟ್ಟಿರುವ ನ್ಯಾಯಾಲಯ ಆರೋಪಿಗೆ ಜಾಮೀನು ನೀಡಿದೆ. ದೆಹಲಿ ನಿವಾಸಿ ಮಹಿಳೆಯೊಬ್ಬಳು ಸ್ವತ್ತನ್ನು ಅಡ ಇಡುವ ಸಂಬಂಧವಾಗಿ ವರ್ಷಗಳ ಹಿಂದೆ ಆರೋಪಿಯನ್ನು ಭೇಟಿಯಾದೆ. ಒಂದು ದಿನ ತಂಪು ಪಾನೀಯದಲ್ಲಿ ಔಷಧಿ ಸೇರಿಸಿ ಜ್ಞಾನ ತಪ್ಪಿಸಿದ. … Continue reading ರೇಪ್ ಮಾಡಿದ ಎಂದಳು, ಆದರೆ ಕೈಯಲ್ಲಿ ಅವನ ಹೆಸರ ಟಾಟೂ ಇತ್ತು !