ಯೂನಿವರ್ಸಿಟಿಗಳ ಬ್ಯಾಂಕ್​ ಖಾತೆ ಸ್ಥಗಿತ; ಆರ್​ಬಿಐಗೆ ದೂರು ನೀಡಿದ ಎಬಿವಿಪಿ

ನವದೆಹಲಿ: ವಿದ್ಯಾರ್ಥಿಗಳಿಗಾಗಿ ಮೀಸಲಿಟ್ಟಿದ್ದ ಹಣವನ್ನು ವಿಶ್ವಾವಿದ್ಯಾಲಯಗಳ ಖಾತೆಯಿಂದ ಅನಧಿಕೃತವಾಗಿ ವರ್ಗಾಯಿಸಿಕೊಂಡು ಬಳಿಕ ಅದನ್ನು ಫ್ರೀಜ್​ ಮಾಡಿರುವ ಬಿಹಾರ ಶಿಕ್ಷಣ ಇಲಾಖೆ ಹಾಗೂ ಬ್ಯಾಂಕ್​ಗಳ ಕ್ರಮ ಖಂಡಿಸಿ ಅಖಿಲ ಭಾರತ ವಿದ್ಯಾರ್ಥಿ ಪರಿಷತ್​ (ABVP) ಆರ್​ಬಿಐ ಗವರ್ನರ್​ಗೆ ದೂರು ನೀಡಿದೆ. ಕಳೆದ ಕೆಲ ದಿನಗಳ ಹಿಂದೆ ವಿದ್ಯಾರ್ಥಿಗಳಿಗೆ ಮೀಸಲಿಟ್ಟಿದ್ದ ಹಣವನ್ನು ವಿಶ್ವವಿದ್ಯಾಲಯಗಳ ಖಾತೆಯಿಂದ ಅನಧಿಕೃತವಾಗಿ ವರ್ಗಾಯಿಸಲಾಗಿದ್ದು, ಇದಾದ ಬಳಿಕ ಬ್ಯಾಂಕ್​ ಅಕೌಂಟ್​ಗಳನ್ನು ಕಾನೂನುಬಾಹಿರವಾಗಿ ಫ್ರೀಜ್​ ಮಾಡಲಾಗಿದೆ. ಬ್ಯಾಂಕ್​ಗಳ ಈ ನಡೆಯಿಂದ ವಿಶ್ವವಿದ್ಯಾಲಯಗಳು ಅರ್ಥಿಕ ಸಂಕಷ್ಟಕ್ಕೆ ಸಿಲುಕಿವೆ. ಕೂಡಲೇ ಇದಕ್ಕೆ … Continue reading ಯೂನಿವರ್ಸಿಟಿಗಳ ಬ್ಯಾಂಕ್​ ಖಾತೆ ಸ್ಥಗಿತ; ಆರ್​ಬಿಐಗೆ ದೂರು ನೀಡಿದ ಎಬಿವಿಪಿ