‘ಮನೆ ಎದುರು ಮೂತ್ರವಿಸರ್ಜನೆ ಮಾಡಿದ್ದಾರೆ’- ಎಬಿವಿಪಿ ರಾಷ್ಟ್ರೀಯ ಅಧ್ಯಕ್ಷರ ವಿರುದ್ಧ ದೂರು ನೀಡಿದ ಹಿರಿಯ ಮಹಿಳೆ

ಚೆನ್ನೈ: ಎಬಿವಿಪಿಯ ರಾಷ್ಟ್ರೀಯ ಅಧ್ಯಕ್ಷ ಡಾ. ಸುಬ್ಬಯ್ಯ ಷಣ್ಮುಗಂ ವಿರುದ್ಧ 62 ವರ್ಷದ ಮಹಿಳೆ ಪೊಲೀಸರಿಗೆ ದೂರು ನೀಡಿದ್ದು, ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಸುಬ್ಬಯ್ಯ ಅವರು ಪಾರ್ಕಿಂಗ್​ ಸ್ಥಳದ ವಿಚಾರವಾಗಿ ನನ್ನೊಂದಿಗೆ ಜಗಳ ಮಾಡಿದ್ದಲ್ಲದೆ, ನಂತರ ನಮ್ಮ ಮನೆಯ ಬಾಗಿಲಿನ ಬಳಿ ಮೂತ್ರವಿಸರ್ಜನೆ ಮಾಡಿದ್ದಾರೆ. ಅವರು ಬಳಸಿದ ಮಾಸ್ಕ್​ನ್ನು ನಮ್ಮನೆಯ ಎದುರು ಎಸೆದಿದ್ದಾರೆ ಎಂದು ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ತಮ್ಮ ಮನೆಯ ಎದುರು ಇರುವ ಸಿಸಿಟಿವಿಯ ಫೂಟೇಜ್​ನ್ನೂ ಕೂಡ ಮಹಿಳೆ ಪೊಲಿಸರಿಗೆ ನೀಡಿದ್ದಾರೆ. ಅಡಂಬಕ್ಕಂ ಠಾಣೆಯಲ್ಲಿ … Continue reading ‘ಮನೆ ಎದುರು ಮೂತ್ರವಿಸರ್ಜನೆ ಮಾಡಿದ್ದಾರೆ’- ಎಬಿವಿಪಿ ರಾಷ್ಟ್ರೀಯ ಅಧ್ಯಕ್ಷರ ವಿರುದ್ಧ ದೂರು ನೀಡಿದ ಹಿರಿಯ ಮಹಿಳೆ