ಚುನಾವಣೆಗೆ ಸ್ಪರ್ಧಿಸುವಂತೆ ಪ್ರಧಾನಿ ಮೋದಿ ತಿಳಿಸಿದ ಆ ಮಹಿಳೆ ಯಾರು ಗೊತ್ತಾ?

ವಾರಣಾಸಿ: ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಭಾಷಣಗಳಿಂದ ದೇಶದಾದ್ಯಂತ ಪ್ರಸಿದ್ಧರಾಗಿದ್ದಾರೆ. ಆದರೆ ಅವರು ತಮ್ಮ ಸಂಸದೀಯ ಕ್ಷೇತ್ರವಾದ ವಾರಣಾಸಿಯಲ್ಲಿ ಮಹಿಳೆಯೊಬ್ಬರ ಭಾಷಣವನ್ನು ತುಂಬಾ ಇಷ್ಟಪಟ್ಟು, ಚುನಾವಣೆಯಲ್ಲಿ ಸ್ಪರ್ಧಿಸಲು ಆಫರ್ ನೀಡಿದರು. ಆ ಮಹಿಳೆಯ ಹೆಸರು ಚಂದಾದೇವಿ. ವಾರಣಾಸಿಯ ರಾಮ್‌ಪುರ ಗ್ರಾಮದ ನಿವಾಸಿ ಚಂದಾ ದೇವಿ ಅವರು ಚುನಾವಣೆಗೆ ಸ್ಪರ್ಧಿಸುವ ಪ್ರಧಾನಿ ಮೋದಿ ಅವರ ಪ್ರಸ್ತಾಪವನ್ನು ತಕ್ಷಣವೇ ನಿರಾಕರಿಸಿದ್ದರೂ, ಈಗ ಅವರ ಹೆಸರು ಇಡೀ ದೇಶದಲ್ಲಿ ಚರ್ಚೆಯಾಗುತ್ತಿದೆ. ಅಷ್ಟಕ್ಕೂ ಈ ಚಂದಾದೇವಿ ಯಾರು? ನೀವು ಚುನಾವಣೆಯಲ್ಲಿ ಸ್ಪರ್ಧಿಸುತ್ತೀರಾ? … Continue reading ಚುನಾವಣೆಗೆ ಸ್ಪರ್ಧಿಸುವಂತೆ ಪ್ರಧಾನಿ ಮೋದಿ ತಿಳಿಸಿದ ಆ ಮಹಿಳೆ ಯಾರು ಗೊತ್ತಾ?