ಬಾಲಿವುಡ್‌ನಲ್ಲಿ ಬರಲಿದೆ ಹಾಕಿ ಮಾಂತ್ರಿಕ ಧ್ಯಾನ್‌ಚಂದ್ ಬಯೋಪಿಕ್

ನವದೆಹಲಿ: ಈಗಾಗಲೆ ಹಲವಾರು ಕ್ರೀಡಾ ತಾರೆಯರ ಬಯೋಪಿಕ್ ನಿರ್ಮಿಸಿ ಯಶಸ್ಸು ಕಂಡಿರುವ ಬಾಲಿವುಡ್‌ನಲ್ಲಿ ಇದೀಗ ಮತ್ತೊಂದು ಬಯೋಪಿಕ್‌ಗೆ ವೇದಿಕೆ ಸಜ್ಜಾಗಿದೆ. ಹಾಕಿ ಮಾಂತ್ರಿಕ ಮೇಜರ್ ಧ್ಯಾನ್‌ಚಂದ್ ಅವರ ಯಶೋಗಾಥೆಯನ್ನು ಬೆಳ್ಳಿತೆರೆಯ ಮೇಲೆ ತರಲು ನಿರ್ದೇಶಕ ಅಭಿಷೇಕ್ ಚೌಬೆ ಮುಂದಾಗಿದ್ದಾರೆ. ರೋನಿ ಸ್ಕ್ರೀವಾಲಾ ಪ್ರಧಾನ ನಿರ್ಮಾಪಕರಾಗಿದ್ದರೆ, ಪ್ರೇಮ್‌ನಾಥ್ ರಾಜ್‌ಗೋಪಾಲನ್ ಸಹ-ನಿರ್ಮಾಪಕರಾಗಿರುತ್ತಾರೆ. ಮೇಜರ್ ಧ್ಯಾನ್‌ಚಂದ್ ಬಯೋಪಿಕ್ 2021ರಲ್ಲಿ ಸೆಟ್ಟೇರಲಿದ್ದು, 2022ರಂದು ಸಿನಿಮಾ ಮಂದಿರಗಳಲ್ಲಿ ಬಿಡುಗಡೆ ಕಾಣಲಿದೆ. ಸಿನಿಮಾದ ತಾರಾಗಣ ಇನ್ನೂ ಅಂತಿಮಗೊಂಡಿಲ್ಲ. ಧ್ಯಾನ್‌ಚಂದ್ ಪಾತ್ರದಲ್ಲಿ ಯಾರು ಕಾಣಿಸಿಕೊಳ್ಳಲಿದ್ದಾರೆ ಎಂಬ ಕುತೂಹಲವೂ … Continue reading ಬಾಲಿವುಡ್‌ನಲ್ಲಿ ಬರಲಿದೆ ಹಾಕಿ ಮಾಂತ್ರಿಕ ಧ್ಯಾನ್‌ಚಂದ್ ಬಯೋಪಿಕ್