ದಾವೂದ್ ಇಬ್ರಾಹಿಂ ಸಹಚರ ಅಬ್ದುಲ್ ಮಜೀದ್ ಕುಟ್ಟಿ ಬಂಧನ

ನವದೆಹಲಿ: ಮಹಾರಾಷ್ಟ್ರ ಮತ್ತು ಗುಜರಾತ್​ನಲ್ಲಿ 1997ರ ಗಣರಾಜ್ಯೋತ್ಸವ ದಿನ ಬಾಂಬ್​ ಸ್ಪೋಟ ನಡೆಸಿದ್ದ ಪ್ರಕರಣದ ಸಂಚುಕೋರ ಅಬ್ದುಲ್ ಮಜೀದ್ ಕುಟ್ಟಿಯನ್ನು ಗುಜರಾತಿನ ಉಗ್ರ ನಿಗ್ರಹ ದಳ (ಎಟಿಎಸ್​) ಜಾರ್ಖಂಡ್​ನ ಜೆಮ್ಶೆಡ್​ಪುರದಲ್ಲಿ ಭಾನುವಾರ ಬಂಧಿಸಿದೆ. ತಲೆಮರೆಸಿಕೊಂಡಿರುವ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಮತ್ತು ಪಾಕಿಸ್ತಾನದ ಐಎಸ್​ಐ ಪರವಾಗಿ ಮಜೀದ್ ಕುಟ್ಟಿ ಬಾಂಬ್​ ಸ್ಫೋಟ ನಡೆಸಿದ್ದ. ಇದಕ್ಕೆ ಸಂಬಂಧಿಸಿ ಸ್ಫೋಟಕಗಳನ್ನು ದಾವೂದ್ ಕಳುಹಿಸಿಕೊಟ್ಟಿದ್ದ ಎಂಬುದು ದೃಢಪಟ್ಟಿದೆ. ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿರುವ ಎಟಿಎಸ್ ವಿಶೇಷ ಕಾರ್ಯಾಚರಣೆ ನಡೆಸಿದ ಕುಟ್ಟಿಯನ್ನು ಬಂಧಿಸಿದೆ. ಇದನ್ನೂ ಓದಿ:  ಜೆಡಿಯುಗೆ … Continue reading ದಾವೂದ್ ಇಬ್ರಾಹಿಂ ಸಹಚರ ಅಬ್ದುಲ್ ಮಜೀದ್ ಕುಟ್ಟಿ ಬಂಧನ