ಈ ಕಾರಣಕ್ಕೆ ಆರ್​ಸಿಬಿ ಸತತವಾಗಿ ಸೋಲುತ್ತಿದೆ; ಮಾಜಿ ಕ್ರಿಕೆಟಿಗ ನೀಡಿದ ವಿವರಣೆ ವೈರಲ್

ಬೆಂಗಳೂರು: 17ನೇ ಆವೃತ್ತಿಯ ಐಪಿಎಲ್​ ರಾಯಲ್​ ಚಾಲೆಂಜರ್ಸ್​ ಬೆಂಗಳೂರಿಗೆ ಅಂದುಕೊಂಡಂತೆ ಆಗುತ್ತಿಲ್ಲ. ಏಕೆಂದರೆ ಆರ್​ಸಿಬಿ ಪಾಲಿಗೆ ಹೊಸ ಅಧ್ಯಾಯ ದೊಡ್ಡ ಹೊಡೆತ ನೀಡಿದ್ದು, ಆಡಿರುವ 8 ಪಂದ್ಯಗಳ ಪೈಕಿ 7ರಲ್ಲಿ ಸೋತು 1ರಲ್ಲಿ ಗೆಲ್ಲುವ ಮೂಲಕ ಅನಧಿಕೃತವಾಗಿ ಪ್ಲೇಆಫ್​ನಿಂದ ಹೊರಬಿದ್ದಿದೆ. ಹಾಲಿ ಆವೃತ್ತಿಯಲ್ಲಿ ಆರ್​ಸಿಬಿ ಪ್ರದರ್ಶನಕ್ಕೆ ಮಾಜಿ ಕ್ರಿಕೆಟಿಗರು ಸೇರಿದಂತೆ ಹಲವರು ಕಿಡಿಕಾರುತ್ತಿದದು, ಇದಕ್ಕೆ ಸಂಬಂಧಿಸಿದಂತೆ ಮಾಜಿ ಕ್ರಿಕೆಟಿಗ ಆರನ್​ ಫಿಂಚ್​ ಕಾರಣವನ್ನು ನೀಡಿದ್ದಾರೆ. ಸ್ಟಾರ್​ ಸ್ಪೋರ್ಟ್ಸ್​ ಸುದ್ದಿವಾಹಿನಿಯ ಸಂದರ್ಶನದಲ್ಲಿ ಆರ್​ಸಿಬಿಯ ಪ್ರದರ್ಶನದ ಕುರಿತು ಮಾತನಾಡಿದ ಆರನ್​ … Continue reading ಈ ಕಾರಣಕ್ಕೆ ಆರ್​ಸಿಬಿ ಸತತವಾಗಿ ಸೋಲುತ್ತಿದೆ; ಮಾಜಿ ಕ್ರಿಕೆಟಿಗ ನೀಡಿದ ವಿವರಣೆ ವೈರಲ್