‘ಸಂಜು’ ಚಿತ್ರದಲ್ಲಿ ಸುನೀಲ್​ ದತ್​ ಪಾತ್ರ ಮಾಡಬೇಕಿತ್ತಂತೆ ಆಮೀರ್​ ಖಾನ್​ …

ಮುಂಬೈ: ರಣಬೀರ್​ ಕಪೂರ್​ ಅಭಿನಯದ ಬಾಲಿವುಡ್​ ನಟ ಸಂಜಯ್​ ದತ್​ ಅವರ ಬಯೋಪಿಕ್ ‘ಸಂಜು’ ಚಿತ್ರವು ಬಿಡುಗಡೆಯಾಗಿ ಮೂರು ವರ್ಷಗಳಾಗಿವೆ. 2018ರ ಜೂನ್​ 29ರಂದು ಈ ಚಿತ್ರ ಜಗತ್ತಿನಾದ್ಯಂತ ಬಿಡುಗಡೆಯಾಗಿ ಹಿಟ್​ ಆಗಿತ್ತು. ಈ ಚಿತ್ರದಲ್ಲಿ ಸಂಜಯ್​ ದತ್​ ಅವರನ್ನು ತೀರಾ ಸಾಚಾ ಎಂದು ತೋರಿಸಲಾಗಿದೆ ಎಂಬ ಅಪಸ್ವರಗಳ ನಡುವೆಯೂ, ಚಿತ್ರ ಬೇರೆಬೇರೆ ಕಾರಣಗಳಿಗಾಗಿ ಹಿಟ್​ ಆಗಿತ್ತು. ಇದನ್ನೂ ಓದಿ: ಮಂದಿರಾ ಬೇಡಿ ಪತಿ ರಾಜ್​ ಕೌಶಲ್​ ಹೃದಯಾಘಾತದಿಂದ ನಿಧನ ಚಿತ್ರ ಮೂರು ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿರುವ ಹಿನ್ನೆಲೆಯಲ್ಲಿ, … Continue reading ‘ಸಂಜು’ ಚಿತ್ರದಲ್ಲಿ ಸುನೀಲ್​ ದತ್​ ಪಾತ್ರ ಮಾಡಬೇಕಿತ್ತಂತೆ ಆಮೀರ್​ ಖಾನ್​ …