ಶಾರೂಖ್​ ಖಾನ್​ಗೆ ಆಕ್ಷನ್​-ಕಟ್​ ಹೇಳಿದ ಆಮೀರ್​ ಖಾನ್​!

ಮುಂಬೈ: ಬಾಲಿವುಡ್​ನ ಟಾಪ್​ ನಟರಾದ ಶಾರೂಖ್​ ಖಾನ್​ ಮತ್ತು ಆಮೀರ್​ ಖಾನ್​ ಒಟ್ಟಿಗೆ ನಟಿಸಬೇಕೆಂಬುದು ಅವರ ಅಭಿಮಾನಿಗಳ ಮತ್ತು ಚಿತ್ರರಂಗದ ಆಸೆಯಾಗಿತ್ತು. ಆದರೆ, ಕಾರಣಾಂತರಗಳಿಂದ ಅವರಿಬ್ಬರೂ ಒಟ್ಟಿಗೆ ಚಿತ್ರದಲ್ಲಿ ನಟಿಸುವುದಕ್ಕೆ ಸಾಧ್ಯವಾಗಲೇ ಇಲ್ಲ. ಇದೀಗ ಆಮೀರ್​ ಖಾನ್​ ಅಭಿನಯದ ‘ಲಾಲ್​ ಸಿಂಗ್​ ಛಡ್ಡಾ’ ಚಿತ್ರದಲ್ಲಿ ಶಾರೂಖ್​ ಖಾನ್​ ಅತಿಥಿ ಪಾತ್ರದಲ್ಲಿ ನಟಿಸಿರುವುದಷ್ಟೇ ಅಲ್ಲ, ಅವರ ಭಾಗದ ಚಿತ್ರೀಕರಣವನ್ನು ಖುದ್ದು ಆಮೀರ್​ ಖಾನ್​ ಮಾಡಿದ್ದಾರೆ ಎಂಬ ಸುದ್ದಿಯೊಂದು ಇದೀಗ ಕೇಳಿಬರುತ್ತಿದೆ. ಇದನ್ನೂ ಓದಿ: ‘ಆರ್​ಆರ್​ಆರ್​’ ಚಿತ್ರಕ್ಕಾಗಿ ಬೃಹತ್​ ಫೈಟ್​ … Continue reading ಶಾರೂಖ್​ ಖಾನ್​ಗೆ ಆಕ್ಷನ್​-ಕಟ್​ ಹೇಳಿದ ಆಮೀರ್​ ಖಾನ್​!