ಆಧಾರ್​ ಜೊತೆ ಲಿಂಕ್​ ಮಾಡಿಲ್ಲ ಅಂದ್ರೆ ಪ್ಯಾನ್​ ಕಾರ್ಡ್​ ನಿಷ್ಕ್ರಿಯ ಆಗುತ್ತೆ; ಡೆಡ್​ಲೈನ್​ ಕೊಟ್ಟ ತೆರಿಗೆ ಇಲಾಖೆ..!

ನವದೆಹಲಿ: ನೀವು ಇನ್ನೂ ಪ್ಯಾನ್​ ಕಾರ್ಡ್​ ಜೊತೆ ಆಧಾರ್​ ಕಾರ್ಡ್​ ಲಿಂಕ್​ ಮಾಡಿಲ್ಲ ಅಂದ್ರೆ ಈಗಲೇ ಮಾಡಿಸಿಕೊಳ್ಳಿ. ಇಲ್ಲಾ ಅಂದರೆ 2023 ಮಾರ್ಚ್ ಅಂತ್ಯದೊಳಗೆ ಪ್ಯಾನ್ ಕಾರ್ಡ್​ಗಳನ್ನು ನಿಷ್ಕ್ರಿಯಗೊಳಿಸಲಾಗುವುದು’ ಎಂದು ಆದಾಯ ತೆರಿಗೆ ಇಲಾಖೆ ಶನಿವಾರ ಹೇಳಿದೆ. ಆದಾಯ-ತೆರಿಗೆ ಕಾಯಿದೆ, 1961 ರ ಪ್ರಕಾರ, ವಿನಾಯಿತಿ ವರ್ಗದ ಅಡಿಯಲ್ಲಿ ಬರದ ಎಲ್ಲರೂ ಪ್ಯಾನ್ ಕಾರ್ಡ್​ 31.3.2023 ರ ಮೊದಲು ತಮ್ಮ ಪ್ಯಾನ್ ಅನ್ನು ಆಧಾರ್‌ನೊಂದಿಗೆ ಲಿಂಕ್ ಮಾಡುವುದು ಕಡ್ಡಾಯವಾಗಿದೆ. 1.04.2023 ರಿಂದ, ಲಿಂಕ್ ಮಾಡದ ಪ್ಯಾನ್ ನಿಷ್ಕ್ರಿಯಗೊಳ್ಳುತ್ತದೆ, … Continue reading ಆಧಾರ್​ ಜೊತೆ ಲಿಂಕ್​ ಮಾಡಿಲ್ಲ ಅಂದ್ರೆ ಪ್ಯಾನ್​ ಕಾರ್ಡ್​ ನಿಷ್ಕ್ರಿಯ ಆಗುತ್ತೆ; ಡೆಡ್​ಲೈನ್​ ಕೊಟ್ಟ ತೆರಿಗೆ ಇಲಾಖೆ..!