ಚಾಲನಾ ಪರವಾನಗಿ ಆನ್​ಲೈನ್ ನವೀಕರಣಕ್ಕೆ ಆಧಾರ್

ನವದೆಹಲಿ: ವಾಹನ ಚಾಲನಾ ಪರವಾನಗಿ (ಡಿಎಲ್)ಯನ್ನು ಆನ್​ಲೈನ್ ಮೂಲಕ ನವೀಕರಿಸಿಕೊಳ್ಳಲು ಆಧಾರ್ ಸಂಖ್ಯೆಯ ದೃಢೀಕರಣ ಅಗತ್ಯ. ವಾಹನ ಕಲಿಕಾ ಪರವಾನಗಿ (ಎಲ್​ಎಲ್​ಆರ್), ವಿಳಾಸ ಬದಲಾವಣೆ, ವಾಹನ ನೋಂದಣಿ ಪ್ರಮಾಣಪತ್ರ (ಆರ್​ಸಿ) ಅಂತಾರಾಷ್ಟ್ರೀಯ ಡಿಎಲ್, ವಾಹನದ ಮಾಲೀಕತ್ವದ ವರ್ಗಾವಣೆ ಸೇರಿ 16 ಸೇವೆಗಳನ್ನು ಆನ್​ಲೈನ್ ಮೂಲಕ ಸಾರಿಗೆ ಇಲಾಖೆಯಿಂದ ಪಡೆಯುವುದಕ್ಕೂ ಆಧಾರ್ ದೃಢೀಕರಣ ಬೇಕು ಎಂದು ಕೇಂದ್ರ ಸಾರಿಗೆ ಸಚಿವಾಲಯ ತಿಳಿಸಿದೆ. ಯಾವುದೇ ವ್ಯಕ್ತಿ ಸಾರಿಗೆ ಇಲಾಖೆಯ ಆನ್​ಲೈನ್ ಪೋರ್ಟಲ್ ಮೂಲಕ ಸೇವೆ ಪಡೆಯಲು ಆಧಾರ್ ದೃಢೀಕರಣ ಅಗತ್ಯವೆಂದು … Continue reading ಚಾಲನಾ ಪರವಾನಗಿ ಆನ್​ಲೈನ್ ನವೀಕರಣಕ್ಕೆ ಆಧಾರ್