ಮದುವೆಯ ಆಮಂತ್ರಣದಲ್ಲೂ ಆಧಾರ್ ಜಾಗೃತಿ; ಹೇಗಿದೆ ನೋಡಿ ಕರೆಯೋಲೆ!

ಬೆಳಗಾವಿ: ದೇಶಾದ್ಯಂತ ಪ್ರತಿಯೊಬ್ಬರೂ ದಿನನಿತ್ಯದ ಅನೇಕ ಸೌಲಭ್ಯಗಳಿಗಾಗಿ ಆಧಾರ ಕಾರ್ಡ್‌ ಬಳಸುತ್ತಿದ್ದಾರೆ. ಅಲ್ಲದೆ ಆಧಾರ ಕಾರ್ಡ್ ಮೂಲಕ ತಮ್ಮ ತಮ್ಮ ಬ್ಯಾಂಕಿಂಗ್​ ಮತ್ತಿತರ ಕೆಲಸಗಳನ್ನು ಸುಲಭವಾಗಿ ಮಾಡಿಕೊಳ್ಳುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಬಗರನಾಳ ಗ್ರಾಮದಲ್ಲಿನ ವಧು-ವರರು ಮದುವೆಯ ಆಮಂತ್ರಣ ಪತ್ರಿಕೆಯನ್ನೇ ಆಧಾರ ಕಾರ್ಡ್ ಮಾದರಿಯಲ್ಲಿ ಮುದ್ರಣ ಮಾಡಿಸಿದ್ದಾರೆ. ಇಷ್ಟು ದಿನ ಫೇಸ್ಬುಕ್-ವಾಟ್ಸ್ಆಪ್ ಮಾದರಿಯಲ್ಲಿ ಕಾಣಿಸಿಕೊಂಡಿದ್ದ ಆಮಂತ್ರಣ ಪ್ರತಿಕೆ ಈಗ ಆಧಾರ ಕಾರ್ಡ್ ರೂಪದಲ್ಲಿ ಕಂಡಿದ್ದು ವಿಶೇಷ. ಆಧಾರ ನೋಂದಣಿ ಕುರಿತು ಜಾಗೃತಿ ಮೂಡಿಸಲು … Continue reading ಮದುವೆಯ ಆಮಂತ್ರಣದಲ್ಲೂ ಆಧಾರ್ ಜಾಗೃತಿ; ಹೇಗಿದೆ ನೋಡಿ ಕರೆಯೋಲೆ!