ವಿದೇಶಿ ನೌಕರಿ ಆಮಿಷ; ಅನಾಹುತದ ಸರಮಾಲೆ..

ಮಹಾನಗರದ ಪೊಲೀಸ್ ಠಾಣೆಯೊಂದಕ್ಕೆ ಬಂದ ಒಬ್ಬ ವ್ಯಕ್ತಿ ಹೀಗೆ ದೂರನ್ನಿತ್ತ: ನನ್ನ ಹೆಸರು ರಾಜಶೇಖರ್, 34 ವರ್ಷ, ಇಂಜಿನಿಯರಿಂಗ್ ಪದವಿ ಪಡೆದ ಕೂಡಲೇ ಪ್ರತಿಷ್ಠಿತ ಸಾಫ್ಟ್​ವೇರ್ ಕಂಪನಿಯೊಂದರ ಉದ್ಯೋಗಕ್ಕೆ ಸೇರಿ ಉತ್ತಮ ಸಂಬಳ ಗಳಿಸುತ್ತಿದ್ದೆ. ಕೆಲ ಕಾಲದ ಬಳಿಕ ನನಗೆ ವಿದೇಶದಲ್ಲಿ ಕೆಲಸ ಮಾಡಿ ಹೆಚ್ಚಿನ ಹಣ ಗಳಿಸಬೇಕೆಂಬ ಆಸೆ ಮೂಡಿತು. ನನ್ನ ಸಹೋದ್ಯೋಗಿಯೊಬ್ಬ ತನಗೆ ದುಬೈನಲ್ಲಿರುವ ನೇಮಕಾತಿ ಸಂಸ್ಥೆಯೊಂದರ ಬಗ್ಗೆ ತಿಳಿದಿದ್ದು ಆ ಕಂಪನಿಯು ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ನಮ್ಮಂತಹವರಿಗೆ ಕೆಲಸ ಕೊಡಿಸುತ್ತದೆಯೆಂದು ತಿಳಿಸಿ ಅದರ ವಿಳಾಸ … Continue reading ವಿದೇಶಿ ನೌಕರಿ ಆಮಿಷ; ಅನಾಹುತದ ಸರಮಾಲೆ..