ಹೋಟೆಲ್​ ಕೆಲಸ ಮಾಡುತ್ತಲೇ ಲೆಕ್ಚರರ್ ಆದ ಮಹಿಳೆ: ಏಕಕಾಲಕ್ಕೆ ಎರಡು ಸರ್ಕಾರಿ ಉದ್ಯೋಗ ಪಡೆದ ಸಾಧಕಿ!

ತೆಲಂಗಾಣ: ಮಹಿಳೆಯರು ಕಾರ್ಯವ್ಯಾಪ್ತಿ ಇಲ್ಲದೇ ಇರುವ ಯಾವುದೇ ಕ್ಷೇತ್ರಗಳು ನಮ್ಮ ದೇಶದಲ್ಲಿ ಇಲ್ಲ. ಪ್ರತಿ ರಂಗದಲ್ಲೂ ಹೆಣ್ಣು ಮಕ್ಕಳ ಸಾಧನೆ ಅಪಾರವಾಗಿದೆ. ಶಿಕ್ಷಣ, ಸಾಮಾಜಿಕ, ಆಡಳಿತ, ರಾಜಕೀಯ, ತಂತ್ರಜ್ಞಾನ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಮಹಿಳೆಯರು ಕರ್ತವ್ಯ ನಿರ್ವಹಿಸುವ ಮೂಲಕ ಮುಂಚೂಣಿಯಲ್ಲಿ ಇದ್ದಾರೆ. ಇದರೊಂದಿಗೆ ದೇಶದ ರಕ್ಷಣೆಯಲ್ಲಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದನ್ನೂ ಓದಿ:ಬಾಂಬ್ ಸ್ಫೋಟ ಸಂಭವಿಸಿದ ರಾಮೇಶ್ವರಂ ಕೆಫೆಯ ವಾರ್ಷಿಕ ಆದಾಯ ಎಷ್ಟಿದೆ ಗೊತ್ತಾ? ಕೇಳಿದ್ರೆ ದಂಗಾಗ್ತೀರಾ! ಇನ್ನೂ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅಭ್ಯರ್ಥಿಗಳು ತಮ್ಮ ಎಲ್ಲಾ ಕಷ್ಟ ಕಾರ್ಪಣ್ಯಗಳನ್ನು … Continue reading ಹೋಟೆಲ್​ ಕೆಲಸ ಮಾಡುತ್ತಲೇ ಲೆಕ್ಚರರ್ ಆದ ಮಹಿಳೆ: ಏಕಕಾಲಕ್ಕೆ ಎರಡು ಸರ್ಕಾರಿ ಉದ್ಯೋಗ ಪಡೆದ ಸಾಧಕಿ!