ಕೇಕ್​ನಲ್ಲಿ ಮರ್ಮಾಂಗ! ಸ್ಪೆಷಲ್​ ಕೇಕ್​ ಮಾಡಲು ಹೋಗಿ ಜೈಲು ಪಾಲಾದ ಮಹಿಳೆ

ಕೈರೋ: ಬರ್ತ್​ ಡೇ ಪಾರ್ಟಿಗಳ ಕೇಕ್​ ಹೇಗಿರಬೇಕು? ಚಿಕ್ಕ ಮಕ್ಕಳಿಗಾದರೆ ಡಾಲ್​, ಮಿಕ್ಕಿ ಮೌಸ್​ ಹೀಗೆ ವಿಶೇಷ ವಿನ್ಯಾಸದ ಕೇಕ್​ ತಯಾರಿಸುವುದನ್ನು ನೀವು ನೋಡಿರುತ್ತೀರಿ. ಆದರೆ ಇಲ್ಲೊಬ್ಬಳು ಮಹಿಳೆ ಬರ್ತ್​ ಡೇ ಪಾರ್ಟಿಗಾಗಿ ತಯಾರಿಸಿದ್ದ ಕೇಕ್​ ಅದೆಷ್ಟು ವಿಚಿತ್ರವಾಗಿತ್ತೆಂದರೆ ಕೇಕ್​ ನೋಡಿದ ಪೊಲೀಸರು ಸೀದಾ ಬಂದು ಕೇಕ್​ ಮಾಡಿದ ಮಹಿಳೆಯನ್ನು ಬಂಧಿಸಿ ಕರೆದೊಯ್ದಿದ್ದಾರೆ. ಇದನ್ನೂ ಓದಿ: ಸಿದ್ಧಗಂಗಾ ಶ್ರೀಗಳಿಗೆ ಭಾರತರತ್ನ ಕೊಡುವಂತೆ ಆಗ್ರಹಿಸಬೇಡಿ! ಈ ಮಾತಿನ ಹಿಂದಿದೆ ಮಹತ್ವಪೂರ್ಣ ಸಲಹೆ… ಇಂತದ್ದೊಂದು ವಿಚಿತ್ರ ಘಟನೆ ಈಜಿಪ್ಟ್​ನಲ್ಲಿ ನಡೆದಿದೆ. … Continue reading ಕೇಕ್​ನಲ್ಲಿ ಮರ್ಮಾಂಗ! ಸ್ಪೆಷಲ್​ ಕೇಕ್​ ಮಾಡಲು ಹೋಗಿ ಜೈಲು ಪಾಲಾದ ಮಹಿಳೆ