ಗಂಡನಿಗೆ ಈದ್​ ಸಂಭ್ರಮ; ಏಳು ವರ್ಷದ ಮಗನೊಂದಿಗೆ ರೈಲಿಗೆ ತಲೆ ಕೊಟ್ಟ ಹೆಂಡತಿ

ಲಖನೌ: ಗಂಡ ಈದ್​ ಹಬ್ಬದ ಸಂಭ್ರಮಕ್ಕೆಂದು ಸಂಬಂಧಿಕರ ಮನೆಗೆ ತೆರಳಿದ್ದಾಗ ಹೆಂಡತಿ ತನ್ನ ಏಳು ವರ್ಷದ ಮಗನೊಂದಿಗೆ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉತ್ತರ ಪ್ರದೇಶದ ಬರೇಲಿ ಜಿಲ್ಲೆಯಲ್ಲಿ ನಡೆದಿದೆ. ರಿಹಾನಾ (25) ಆತ್ಮಹತ್ಯೆ ಮಾಡಿಕೊಂಡಿರುವ ಮಹಿಳೆ. ಈಕೆ ಶುಕ್ರವಾರ ಸಂಜೆ ಫತೇಗಂಜ್​ನಲ್ಲಿ ತನ್ನ ಮಗನೊಂದಿಗೆ ರೈಲಿಗೆ ಅಡ್ಡವಾಗಿ ನಿಂತು ಪ್ರಾಣ ಬಿಟ್ಟಿದ್ದಾಳೆ. ದೆಹಲಿಯಿಂದ ಬರುವ ಶ್ರಮಜೀವಿ ಎಕ್ಸ್​ಪ್ರೆಸ್​ ರೈಲಿಗೆ ಮಹಿಳೆ ಬಲಿಯಾಗಿರುವುದಾಗಿ ತಿಳಿಸಲಾಗಿದೆ. ಇಬ್ಬರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿರುವುದಾಗಿ ಸ್ಟೇಷನ್​ ಹೌಸ್ … Continue reading ಗಂಡನಿಗೆ ಈದ್​ ಸಂಭ್ರಮ; ಏಳು ವರ್ಷದ ಮಗನೊಂದಿಗೆ ರೈಲಿಗೆ ತಲೆ ಕೊಟ್ಟ ಹೆಂಡತಿ