ವಿಧಾನ ಪರಿಷತ್​ ಚುನಾವಣೆ: ಆಯ್ಕೆ ಆದವರ ಲಿಸ್ಟ್​ ಇಲ್ಲಿದೆ…

ಬೆಂಗಳೂರು: ಡಿ.10ರಂದು 25 ಸ್ಥಾನಗಳಿಗೆ ನಡೆದಿದ್ದ ವಿಧಾನ ಪರಿಷತ್​ ಚುನಾವಣೆಯಲ್ಲಿ ಗೆಲುವಿನ ನಗೆ ಬೀರಿದವರ ಪಟ್ಟಿ ಇಲ್ಲಿದೆ. 25 ಸ್ಥಾನಗಳ ಪೈಕಿ 11 ಬಿಜೆಪಿ ಪಾಲಾದರೆ, 11 ಸ್ಥಾನ ಕಾಂಗ್ರೆಸ್​ಗೆ ಒಲಿದಿದೆ. ಜೆಡಿಎಸ್​ಗೆ ಕೇವಲ 2 ಸ್ಥಾನ ಸಿಕ್ಕಿದೆ. ಇನ್ನು ಓರ್ವ ಪಕ್ಷೇತರ ಅಭ್ಯರ್ಥಿ ಆಯ್ಕೆಯಾಗಿದ್ದಾರೆ. ಪಕ್ಷವಾರು ಸ್ಥಾನ, ವಿಜೇತರು ಬಿಜೆಪಿ: ಕೊಡಗು ಸುಜಾ ಕುಶಾಲಪ್ಪ, ಬೆಂಗಳೂರು- ಗೋಪಿನಾಥ ರೆಡ್ಡಿ, ಚಿತ್ರದುರ್ಗ- ಕೆ.ಎಸ್. ನವೀನ್, ಉ.ಕನ್ನಡ- ಗಣಪತಿ ಉಳ್ವೇಕರ್, ಬಳ್ಳಾರಿ- ವೈ.ಎಂ.ಸತೀಶ, ಚಿಕ್ಕಮಗಳೂರು-ಎಂ.ಕೆ.ಪ್ರಾಣೇಶ್, ಶಿವಮೊಗ್ಗ-ಡಿ.ಎಸ್.ಅರುಣ್, ಕಲಬುರಗಿ-ಬಿ.ಜಿ.ಪಾಟೀಲ್, ದ.ಕನ್ನಡ (ದ್ವಿಸದಸ್ಯ)- ಕೋಟ … Continue reading ವಿಧಾನ ಪರಿಷತ್​ ಚುನಾವಣೆ: ಆಯ್ಕೆ ಆದವರ ಲಿಸ್ಟ್​ ಇಲ್ಲಿದೆ…