VIDEO| ರ‍್ಯಾಪರ್​ ಆದ ಪೇದೆ; ಕಂಡ ಕಷ್ಟ, ಮುಂದಿನ ಗುರಿಯೇ ಆತನ ಸಾಹಿತ್ಯ

ಶ್ರೀನಗರ: ರ‍್ಯಾಪ್​ ಸಾಂಗ್​ಗಳ ಮೂಲಕ ಜನರನ್ನು ಹುಚ್ಚೆದ್ದು ಕುಣಿಸುವಂತೆ ಮಾಡಿರುವ ರ‍್ಯಾಪ್​ ಸ್ಟಾರ್​ಗಳನ್ನ ನೋಡಿದ್ದೇವೆ. ವಿಶೇಷವೆನಿಸುವಂತೆ ಜಮ್ಮು ಕಾಶ್ಮೀರದಲ್ಲಿ ಜನ ಸೇವೆಗೆಂದು ಕಾಕಿ ತೊಟ್ಟಿರುವ ಪೊಲೀಸ್​ ಪೇದೆಯೊಬ್ಬ ರ‍್ಯಾಪರ್​ ಆಗಿದ್ದು ಜನರ ಮೆಚ್ಚುಗೆ ಪಡೆದುಕೊಳ್ಳುತ್ತಿದ್ದಾನೆ. ಮುಕೇಶ್​ ಸಿಂಗ್​ ಎನ್ನುವವರು ಟ್ವಿಟ್ಟರ್​ನಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಪೇದೆಯೊಬ್ಬ ರ‍್ಯಾಪ್​ ಸಾಂಗ್​ ಹೇಳುವ ಆ ವಿಡಿಯೋ ಸಿಕ್ಕಾಪಟ್ಟೆ ವೈರಲ್​ ಆಗಿದೆ. ಆ ವಿಡಿಯೋದಲ್ಲಿ ಪೇದೆ ರ‍್ಯಾಪ್​ ಸಾಂಗ್​ನ ಸಾಹಿತ್ಯವಾಗಿ ತನ್ನ ಬದುಕನ್ನೇ ಬಳಸಿಕೊಂಡಿದ್ದಾನೆ. ತಾನು ಕಂಡ ಕಷ್ಟ, ತನ್ನ ಕನಸು, ಕನಸಿಗಾಗಿ … Continue reading VIDEO| ರ‍್ಯಾಪರ್​ ಆದ ಪೇದೆ; ಕಂಡ ಕಷ್ಟ, ಮುಂದಿನ ಗುರಿಯೇ ಆತನ ಸಾಹಿತ್ಯ