ಇನ್ನೇನು ನಿಮ್ಮ ಕೆಲಸದ ಅವಧಿ ಮುಗಿಯುತ್ತೆ, ಮನೆಗೆ ಹೊರಡಿ: ಈ ಕಂಪನಿಯಲ್ಲಿ ಉದ್ಯೋಗಿಗಳಿಗೆ ಹೀಗೊಂದು ಎಚ್ಚರಿಕೆ!

ನವದೆಹಲಿ: ‘ನೀವು ಇಂದು ಕೆಲಸಕ್ಕೆ ತಡವಾಗಿ ಬಂದಿದ್ದೀರಿ, ನಾಳೆಯಿಂದ ಸರಿಯಾದ ಸಮಯಕ್ಕೇ ಬರಬೇಕು’ ಎಂದು ಯಾವುದಾದರೂ ಕಂಪನಿಯಲ್ಲಿ ಎಚ್ಚರಿಕೆ ನೀಡಿದರೆ ಅದು ಹೊಸದೇನಲ್ಲ. ಆದರೆ ಇಲ್ಲೊಂದು ಕಂಪನಿ ತುಂಬಾ ವಿಚಿತ್ರ ಎನ್ನುವಂತಿದೆ. ಏಕೆಂದರೆ ಈ ಕಂಪನಿ ತಡವಾಗಿ ಮನೆಗೆ ಹೋಗದಂತೆ ಎಚ್ಚರಿಕೆ ನೀಡುತ್ತಿದೆ. ಅರ್ಥಾತ್, ಕೆಲಸದ ಅವಧಿ ಮುಗಿಯಲು ಇನ್ನೇನು ಹತ್ತು ನಿಮಿಷ ಇದೆ ಎನ್ನುವಾಗಲೇ ಉದ್ಯೋಗಿಗಳಿಗೆ ಎಚ್ಚರಿಕೆ ನೀಡುವ ಈ ಕಂಪನಿ, ಕೆಲಸದ ಅವಧಿಗಿಂತ ಹೆಚ್ಚಿನ ಸಮಯ ಕಚೇರಿಯಲ್ಲಿ ಇರದಂತೆ ನೋಡಿಕೊಳ್ಳುತ್ತಿದೆ. ಮಾತ್ರವಲ್ಲ, ಈ ಕಂಪನಿ … Continue reading ಇನ್ನೇನು ನಿಮ್ಮ ಕೆಲಸದ ಅವಧಿ ಮುಗಿಯುತ್ತೆ, ಮನೆಗೆ ಹೊರಡಿ: ಈ ಕಂಪನಿಯಲ್ಲಿ ಉದ್ಯೋಗಿಗಳಿಗೆ ಹೀಗೊಂದು ಎಚ್ಚರಿಕೆ!