ಶ್ರೀಲಂಕಾದಲ್ಲಿ ಉದ್ದಿನ ವಡೆ ತಿಂದ ಪ್ರವಾಸಿಗನಿಗೆ ಕಾದಿತ್ತು ಬಿಗ್​ ಶಾಕ್​: ಇಂಥವರೂ ಇರ್ತಾರೆ ಎಚ್ಚರ!

ಕೊಲಂಬೋ: ಭಾರತದ ನೆರೆಯ ದ್ವೀಪ ರಾಷ್ಟ್ರ ಶ್ರೀಲಂಕಾ ಪ್ರವಾಸಿಗರ ನೆಚ್ಚಿನ ತಾಣವಾಗಿದೆ. ಇಲ್ಲಿಗೆ ಪ್ರತಿ ವರ್ಷ ಲಕ್ಷಾಂತರ ಪ್ರವಾಸಿಗರು ಆಗಮಿಸುತ್ತಿದ್ದಾರೆ. ಪ್ರವಾಸೋದ್ಯಮವೇ ಲಂಕಾದ ಪ್ರಮುಖ ಆದಾಯ ಮೂಲಗಳಲ್ಲಿ ಒಂದು. ಅದರಲ್ಲೂ ಲಂಕಾದ ಅನೇಕ ಸ್ಥಳೀಯರು ಪ್ರವಾಸಿಗರನ್ನೇ ನಂಬಿ ಜೀವನ ಸಾಗಿಸುತ್ತಿದ್ದಾರೆ. ಅತಿಥಿ ದೇವೋ ಭವ ಅಂತಾರೆ ಆದರೆ, ಇಂತಹ ಅತಿಥಿಗಳಿಗೆ ವಂಚನೆ ಮಾಡಿರುವ ಪ್ರಕರಣ ಲಂಕಾದಲ್ಲಿ ನಡೆದಿದೆ. ಶ್ರೀಲಂಕಾದ ಪ್ರವಾಸಕ್ಕೆ ತೆರಳಿದ್ದ ಬೆಲ್ಜಿಯಂನ ಖ್ಯಾತ ಪ್ರವಾಸಿ ಯೂಟ್ಯೂಬರ್ ಟಿಮ್ ಟೆನ್ಸ್ ಲಂಕಾದಲ್ಲಿ ಮೋಸ ಹೋಗಿರುವುದಾಗಿ ತಮ್ಮ ಯೂಟ್ಯೂಬ್​ … Continue reading ಶ್ರೀಲಂಕಾದಲ್ಲಿ ಉದ್ದಿನ ವಡೆ ತಿಂದ ಪ್ರವಾಸಿಗನಿಗೆ ಕಾದಿತ್ತು ಬಿಗ್​ ಶಾಕ್​: ಇಂಥವರೂ ಇರ್ತಾರೆ ಎಚ್ಚರ!