ಉತ್ತರ ಪ್ರದೇಶಲ್ಲಿ ಮೊದಲ ಹಂತದ ಮತದಾನ ಆರಂಭ: ಯೋಗಿ ಸಂಪುಟ ಸಚಿವರ ಭವಿಷ್ಯ ಮತದಾರರ ಕೈಯಲ್ಲಿ

ಲಖನೌ: ಪಂಚರಾಜ್ಯ ಚುನಾವಣೆಗಳ ಪೈಕಿ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯ ಮೊದಲ ಹಂತದ ಮತದಾನ ಇಂದು(ಗುರುವಾರ) ಬೆಳಗ್ಗೆ 7ಕ್ಕೆ ಆರಂಭವಾಗಿದೆ. ಮುಂಜಾನೆಯಿಂದಲೇ ಮತಕೇಂದ್ರಗಳತ್ತ ಮತದಾರರು ಆಗಮಿಸುತ್ತಿದ್ದು, ಮತದಾನ ಸುಗಮವಾಗಿ ನಡೆಯತ್ತಿದೆ. ಒಟ್ಟು 403 ಕ್ಷೇತ್ರಗಳ ಪೈಕಿ ಮೊದಲ ಹಂದಲ್ಲಿ 11 ಜಿಲ್ಲೆಗಳ 58 ವಿಧಾನಸಭಾ ಕ್ಷೇತ್ರಕ್ಕೆ ಮತದಾನ ನಡೆಯುತ್ತಿದೆ. 58 ಕ್ಷೇತ್ರಗಳಲ್ಲಿ ಒಟ್ಟು 623 ಅಭ್ಯರ್ಥಿಗಳು ಅಖಾಡಕ್ಕಿಳಿದಿದ್ದಾರೆ. ಇವರಲ್ಲಿ 2.27 ಕೋಟಿ ಮತದಾರರು ಯಾರಿಗೆ ಮಣೆ ಹಾಕಲಿದ್ದಾರೆ ಎಂಬ ಕುತೂಹಲ ಸಹಜವಾಗಿ ಹೆಚ್ಚಿದೆ. ಯೋಗಿ ಆದಿತ್ಯನಾಥ್​ರ ಸಂಪುಟದ … Continue reading ಉತ್ತರ ಪ್ರದೇಶಲ್ಲಿ ಮೊದಲ ಹಂತದ ಮತದಾನ ಆರಂಭ: ಯೋಗಿ ಸಂಪುಟ ಸಚಿವರ ಭವಿಷ್ಯ ಮತದಾರರ ಕೈಯಲ್ಲಿ