ಮಲ್ಪೆ ಕಡಲ ತೀರದಲ್ಲಿ ಬೀಳುತ್ತಿದೆ ಚಿನ್ನ! ಕಸದ ರಾಶಿಯಲ್ಲಿ ಬಂಗಾರದ ಬೇಟೆಗೆ ಮುಗಿಬಿದ್ದ ಜನ

ಉಡುಪಿ: ಮಲ್ಪೆ ಬೀಚ್​ನಲ್ಲಿ ಚಿನ್ನದ ಬೇಟೆಗಾಗಿ ಜನ ಮುಗಿಬಿದ್ದಿದ್ದಾರೆ. ಕಡಲತೀರದಲ್ಲಿ ಸಂಗ್ರಹ ಆಗಿರುವ ಕಸದಲ್ಲಿ ಬಂಗಾರಕ್ಕಾಗಿ ಶೋಧಿಸುತ್ತಿದ್ದಾರೆ. ಮಳೆಗಾಲದಲ್ಲಿ ಇಂತಹ ದೃಶ್ಯ ಈ ಭಾಗದಲ್ಲಿ ಕಂಡು ಬರುತ್ತೆ. ಪ್ರತಿ ವರ್ಷ 35 ಲಕ್ಷಕ್ಕೂ ಅಧಿಕ ಪ್ರವಾಸಿಗರು ಮಲ್ಪೆ ಬೀಚ್​ಗೆ ಭೇಟಿ ನೀಡುತ್ತಾರೆ. ನೀರಲ್ಲಿ ಆಟವಾಡುವಾಗ, ಈಜಾಡುವ ಸಮಯದಲ್ಲಿ ಚಿನ್ನಾಭರಣ ಸಾವಿರಾರು ಜನರು ಕಳೆದುಕೊಳ್ಳುತ್ತಾರೆ. ಕೆಲವು ಧಾರ್ಮಿಕ ವಿಧಿಗಳಲ್ಲೂ ಕಡಲಿಗೆ ಚಿನ್ನ ಬಿಡುವ ಪದ್ಧತಿ ಇದೆ. ಪ್ರವಾಸಿಗರು ಕಡಲಿನಲ್ಲಿ ಕಳೆದುಕೊಂಡ ಬೆಳ್ಳಿ-ಚಿನ್ನಾಭರಣ ಮಳೆಗಾಲದಲ್ಲಿ ದಡಕ್ಕೆ ಬರುತ್ತೆ. ಮಳೆಗಾಲದಲ್ಲಿ ಬಾರೀ … Continue reading ಮಲ್ಪೆ ಕಡಲ ತೀರದಲ್ಲಿ ಬೀಳುತ್ತಿದೆ ಚಿನ್ನ! ಕಸದ ರಾಶಿಯಲ್ಲಿ ಬಂಗಾರದ ಬೇಟೆಗೆ ಮುಗಿಬಿದ್ದ ಜನ