ಬ್ಯಾಂಕ್, ಢಾಬಾ, ಬಾರ್ ಇದ್ದ ಬಹುಮಹಡಿ ಕಟ್ಟಡ ಕುಸಿತ!

ಶಿಮ್ಲಾ: ಮೂರು ಮಹಡಿಯ ಕಟ್ಟಡವೊಂದು ಇಸ್ಪೀಟ್​ ಕಾರ್ಡ್​ನ ಮನೆಯಂತೆ ಕುಸಿದು ಬಿದ್ದ ಪ್ರಕರಣವೊಂದು ನಡೆದಿದೆ. ಶನಿವಾರ ಮಧ್ಯಾಹ್ನ 12.30ರ ಸುಮಾರಿಗೆ ಇಂಥದ್ದೊಂದು ಪ್ರಕರಣ ನಡೆದಿದೆ. ಹಿಮಾಚಲಪ್ರದೇಶದ ಶಿಮ್ಲಾದಲ್ಲಿ ಈ ಅವಘಡ ಸಂಭವಿಸಿದೆ. ಇಲ್ಲಿನ ಚೋಪಲ್ ಮಾರ್ಕೆಟ್​​ನಲ್ಲಿ ಬ್ಯಾಂಕ್​ವೊಂದರ ಶಾಖೆ, ಢಾಬಾ, ಬಾರ್​ ಹಾಗೂ ಇನ್ನಿತರ ಅಂಗಡಿ-ಮುಂಗಟ್ಟುಗಳು ಇದ್ದಿದ್ದ ಈ ಕಟ್ಟಡ ಕುಸಿದು ಬಿದ್ದು ನೆಲಸಮಗೊಂಡಿದ್ದಲ್ಲದೆ, ಭಾಗಶಃ ನೀರಲ್ಲಿ ಕೊಚ್ಚಿಕೊಂಡು ಕೂಡ ಹೋಗಿದೆ. ಈ ಕಟ್ಟಡದ ಕೊನೆಯ ಮಹಡಿಯಲ್ಲಿ ಯುಕೋ ಬ್ಯಾಂಕ್​ನ ಶಾಖೆಯೊಂದು ಕಾರ್ಯನಿರ್ವಹಿಸುತ್ತಿದ್ದು, ಎರಡನೇ ಶನಿವಾರವಾದ್ದರಿಂದ ರಜೆ … Continue reading ಬ್ಯಾಂಕ್, ಢಾಬಾ, ಬಾರ್ ಇದ್ದ ಬಹುಮಹಡಿ ಕಟ್ಟಡ ಕುಸಿತ!