ಸದೃಢಗೊಂಡ ಸಂಬಂಧ; ಭಾರತ-ಬಾಂಗ್ಲಾದೇಶ ಹಲವು ಒಪ್ಪಂದ…

ಭಾರತ ತನ್ನ ನೆರೆರಾಷ್ಟ್ರಗಳ ಜತೆ ಸೌಹಾರ್ದಯುತ ಸಂಬಂಧ ಹೊಂದಲು, ರಾಜತಾಂತ್ರಿಕ ಬಂಧವನ್ನು ಗಟ್ಟಿಗೊಳಿಸಲು ಸದಾ ಯತ್ನಿಸುತ್ತ ಬಂದಿದೆ. ಶ್ರೀಲಂಕಾ, ಮ್ಯಾನ್ಮಾರ್, ನೇಪಾಳ, ಭೂತಾನ್ ಸೇರಿ ಹಲವು ರಾಷ್ಟ್ರಗಳಿಗೆ ನೆರವಿನಹಸ್ತ ಚಾಚುತ್ತಲೇ ಬಂದಿದೆ. ಬಾಂಗ್ಲಾದೇಶದೊಂದಿಗಿನ ಸ್ನೇಹವಂತೂ ವಿಶಿಷ್ಟ. ಬಾಂಗ್ಲಾದೇಶ ಉದಯವಾಗಲು ಪ್ರಮುಖಪಾತ್ರ ವಹಿಸಿದ ಭಾರತ, ಆ ಬಳಿಕವೂ ಅಭಿವೃದ್ಧಿ ವಿಷಯದಲ್ಲಿ ವಿಶೇಷ ಸಹಕಾರ ನೀಡುತ್ತ ಬಂದಿದೆ. ಹಾಗಾಗಿಯೇ, ಆ ದೇಶ ಭಾರತವಿರೋಧಿ ಚಟುವಟಿಕೆಗಳಿಗೆ ತನ್ನ ನೆಲದಿಂದ ಅವಕಾಶ ನೀಡುವುದಿಲ್ಲ ಎಂದು ಪುನರುಚ್ಚರಿಸಿದೆ. ಇಸ್ಲಾಮಿಕ್ ರಾಷ್ಟ್ರವಾಗಿರುವ ಬಾಂಗ್ಲಾದೇಶ ಆಂತರಿಕ ಸಂಘರ್ಷಗಳನ್ನು, … Continue reading ಸದೃಢಗೊಂಡ ಸಂಬಂಧ; ಭಾರತ-ಬಾಂಗ್ಲಾದೇಶ ಹಲವು ಒಪ್ಪಂದ…