ಭಿಕ್ಷೆ ನೆಪದಲ್ಲಿ ಬಂದು ಮನೆ ಮುಂದೆಯೇ ಸೊಸೆಯನ್ನು ದೋಚಿದ ಯುವಕರು: ವಶೀಕರಣ ವಿದ್ಯೆಯಿಂದ ನಡೆದ ಘಟನೆ..?

ನಾಗ್ಪುರ: ಭಿಕ್ಷೆ ಕೇಳಲು ಬಂದು ಇಬ್ಬರು ಯುವಕರು ಮನೆ ಮುಂದೆಯೇ ಸೊಸೆಯನ್ನು ದೋಚಿದ ವಿಚಿತ್ರ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ಇದನ್ನೂ ಓದಿ: ಪಿಂಚಣಿ ಹಣ ನೀಡದಿದ್ದಕ್ಕೆ ಹೆತ್ತ ತಾಯಿಯ ಪ್ರಾಣವನ್ನೇ ತೆಗೆದ ಮಗ..! ಈ ಸಂಬಂಧ ವರ್ಷಾ ಕಿರಣ್ ಬೋರ್ಕರ್(25) ನೀಡಿದ ದೂರಿನ ಮೇರೆಗೆ ಯಶೋಧರನಗರ ಠಾಣೆ ಪೊಲೀಸರು ಇಬ್ಬರ ವಿರುದ್ಧವೂ ವಂಚನೆ ಸೇರಿದಂತೆ ವಿವಿಧ ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಘಟನೆಯಿಂದಾಗಿ ಇಲ್ಲಿನ ನಿವಾಸಿಗಳಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಶುಕ್ರವಾರ ಮಧ್ಯಾಹ್ನ 12 ಗಂಟೆ ಸುಮಾರಿಗೆ ವರ್ಷಾ … Continue reading ಭಿಕ್ಷೆ ನೆಪದಲ್ಲಿ ಬಂದು ಮನೆ ಮುಂದೆಯೇ ಸೊಸೆಯನ್ನು ದೋಚಿದ ಯುವಕರು: ವಶೀಕರಣ ವಿದ್ಯೆಯಿಂದ ನಡೆದ ಘಟನೆ..?