ಕುತೂಹಲ ಕೆರಳಿಸಿದೆ ನಟಿ ಹರಿಪ್ರಿಯಾ ಪೋಸ್ಟ್​; ‘ಚಿನ್ನ ನಿನ್ನ ತೋಳಿನಲ್ಲಿ ಕಂದ ನಾನು..!!’

ಬೆಂಗಳೂರು: ಕನ್ನಡ ಚಿತ್ರರಂಗದ ನಟಿ ಹರಿಪ್ರಿಯಾ ಮತ್ತು ನಟ ವಸಿಷ್ಠ ಸಿಂಹ ಮದುವೆಯಾಗಲಿದ್ದಾರೆ, ಇಂದು ಗುಟ್ಟಾಗಿ ನಿಶ್ಚಿತಾರ್ಥವೂ ಆಗಿಬಿಟ್ಟಿದೆ ಎಂಬ ಸುದ್ದಿ ಸ್ಯಾಂಡಲ್​ವುಡ್​ನಲ್ಲಿ ಹರಿದಾಡುತ್ತಿರುವ ಬೆನ್ನಿಗೇ ಹರಿಪ್ರಿಯಾ ಸೋಷಿಯಲ್​ ಮೀಡಿಯಾ ಪೋಸ್ಟೊಂದು ಕುತೂಹಲ ಕೆರಳಿಸಿದೆ. ಹರಿಪ್ರಿಯಾ-ವಸಿಷ್ಠ ಸಿಂಹ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಕಳೆದ ಕೆಲವು ದಿನಗಳಿಂದ ಹರಿದಾಡುತ್ತಿದ್ದರೂ ಆ ಬಗ್ಗೆ ಅವರಿಬ್ಬರಲ್ಲಿ ಯಾರೂ ತುಟಿ ಪಿಟಿಕ್ ಎಂದಿರಲಿಲ್ಲ. ಇಂದು ಅವರಿಬ್ಬರ ನಿಶ್ಚಿತಾರ್ಥವೂ ನೆರವೇರಿದೆ ಎಂಬ ಗುಲ್ಲು ಹಬ್ಬಿದ್ದರೂ ಖಚಿತ ಮಾಹಿತಿ ಬಹಿರಂಗಗೊಂಡಿಲ್ಲ. ಇದನ್ನೂ ಓದಿ: ಸದ್ದಿಲ್ಲದೆ ನಡೆಯಿತಾ ವಸಿಷ್ಠ, … Continue reading ಕುತೂಹಲ ಕೆರಳಿಸಿದೆ ನಟಿ ಹರಿಪ್ರಿಯಾ ಪೋಸ್ಟ್​; ‘ಚಿನ್ನ ನಿನ್ನ ತೋಳಿನಲ್ಲಿ ಕಂದ ನಾನು..!!’