ಟೋಲ್​ ಹಣ ಕಟ್ಟಿ ಎಂದ ಸಿಬ್ಬಂದಿ ಮೇಲೆ ಕೈ ಮಾಡಿದ ಪೊಲೀಸರು​

ಉತ್ತರಕನ್ನಡ: ಟೋಲ್ ಹಣ ಕಟ್ಟುವಂತೆ ಕೇಳಿದ ಸಿಬ್ಬಂದಿ ಮೇಲೆಯೇ ಪೊಲೀಸರು ಕೈ ಮಾಡಿದ್ದಾರೆ. ಇಂತಹ ಘಟನೆ ಉತ್ತರಕನ್ನಡ ಜಿಲ್ಲೆ ಅಂಕೋಲಾದ ರಾ.ಹೆ. 66ರ ಹಟ್ಟಿಕೇರಿಯ ಟೋಲ್ ಗೇಟ್​ನಲ್ಲಿ ಸಂಭವಿಸಿದೆ. ಖಾಸಗಿ ಕಾರಿಗೆ ಪೊಲೀಸ್​ ಎಂದು ನಾಮಫಲಕ ಅಳವಡಿಸಿಕೊಂಡು ಬೆಂಗಳೂರಿನಿಂದ ಗೋವಾಕ್ಕೆ ಪೊಲೀಸರು ಕುಟುಂಬಸ್ಥರ ಜತೆ ಎರಡು ಕಾರಿನಲ್ಲಿ ಪ್ರವಾಸಕ್ಕೆ ಹೋಗುತ್ತಿದ್ದರು. ಟೋಲ್​ಗೇಟ್​ ಬಳಿ ಕಾರನ್ನ ತಡೆದ ಸಿಬ್ಬಂದಿ ಟೋಲ್​ ಕಟ್ಟಿ ಎಂದಿದ್ದಕ್ಕೆ ಗರಂ ಆದ ಕಾರಿನಲ್ಲಿದ್ದವರು ಗಲಾಟೆ ಮಾಡಿದ್ದಾರೆ. ಈ ವೇಳೆ ಮಾತಿಗೆ ಮಾತು ಬೆಳೆದು ಟೋಲ್​ … Continue reading ಟೋಲ್​ ಹಣ ಕಟ್ಟಿ ಎಂದ ಸಿಬ್ಬಂದಿ ಮೇಲೆ ಕೈ ಮಾಡಿದ ಪೊಲೀಸರು​