ಕರೊನಾ ಸೋಂಕಿತೆಯ ಪ್ರಾಣ ಉಳಿಸಿತು ವಯಾಗ್ರ ಔಷಧ! 45 ದಿನದ ಬಳಿಕ ಕೋಮಾದಿಂದ ಹೊರ ಬಂದ ನರ್ಸ್​

ಇಂಗ್ಲೆಂಡ್​: ಮಹಾಮಾರಿ ಕರೊನಾ ಸೋಂಕು ತುಗುಲಿ ತೀವ್ರ ಅಸ್ವಸ್ಥಗೊಂಡು ಕೋಮಾಗೆ ತಲುಪಿದ್ದ ನರ್ಸ್​ವೊಬ್ಬರಿಗೆ ವಯಾಗ್ರ ಔಷಧ ಕೊಟ್ಟ ಪರಿಣಾಮ ಪ್ರಜ್ಞೆ ಬಂದಿದೆ. ಇಂತಹ ಘಟನೆ ಇಂಗ್ಲೆಂಡ್​ನಲ್ಲಿ ನಡೆದಿದ್ದು, 37 ವರ್ಷದ ಮೋನಿಕಾ ಅಲ್ಮೇಡಾ ಸದ್ಯ ಚೇತರಿಸಿಕೊಳ್ಳುತ್ತಿದ್ದಾರೆ. ಗೇನ್ಸ್​ಬರೋ ಲಿಂಕನ್​ಶೈರ್​ ನಿವಾಸಿಯಾದ ಮೋನಿಕಾ, ಲಿಂಕನ್​ಶೈರ್​ನ NHS ಆಸ್ಪತ್ರೆಯಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದರು. ಇಲ್ಲಿನ ಕೋವಿಡ್​ ವಾರ್ಡ್​ನಲ್ಲಿ ರೋಗಿಗಳನ್ನು ನೋಡಿಕೊಳ್ಳುತ್ತಿದ್ದ ಮೋನಿಕಾಗೆ ಕಳೆದ ಅಕ್ಟೋಬರ್​ನಲ್ಲಿ ಕರೊನಾ ಸೋಂಕು ತಗುಲಿತ್ತು. ಪರಿಣಾಮ ಅವರ ಆರೋಗ್ಯ ಸ್ಥಿತಿ ದಿನದಿಂದ ದಿನಕ್ಕೆ ಕ್ಷೀಣಿಸಿ … Continue reading ಕರೊನಾ ಸೋಂಕಿತೆಯ ಪ್ರಾಣ ಉಳಿಸಿತು ವಯಾಗ್ರ ಔಷಧ! 45 ದಿನದ ಬಳಿಕ ಕೋಮಾದಿಂದ ಹೊರ ಬಂದ ನರ್ಸ್​