ಗ್ರಾಮಲೆಕ್ಕಿಗನ ಜತೆ ಮದ್ವೆಯಾದ ತಹಸೀಲ್ದಾರ್ ಗೀತಾ! ಮೊದಲ ಪತ್ನಿ ಎಂಟ್ರಿ ಕೊಡುತ್ತಿದ್ದಂತೆ ಡಿಸಿ ಅಂಗಳಕ್ಕೆ ವಿವಾದ

ಚಿಕ್ಕಮಗಳೂರು: ಎನ್.ಆರ್.ಪುರ ತಹಸೀಲ್ದಾರ್ ಸಿ.ಜಿ.ಗೀತಾ ಅವರ ವಿವಾಹ ವಿವಾದಕ್ಕೀಡಾಗಿದ್ದು, ಜಿಲ್ಲಾಧಿಕಾರಿ ಅಂಗಳ ತಲುಪಿದೆ. ತಹಸೀಲ್ದಾರ್ ಗೀತಾ ಅವರು ತರೀಕೆರೆ ಗ್ರಾಮಲೆಕ್ಕಿಗ ಡಿ.ಟಿ.ಶ್ರೀನಿಧಿ ಎಂಬುವರನ್ನು ತಾಲೂಕಿನ ಸಬ್​ರಿಜಿಸ್ಟ್ರಾರ್ ಕಚೇರಿಯಲ್ಲಿ ವಿವಾಹವಾಗಿದ್ದಾರೆ ಎನ್ನಲಾಗಿದ್ದು, ಶ್ರೀನಿಧಿ ಅವರ ಮೊದಲ ಪತ್ನಿ ಟಿ.ಆರ್.ಲೀಲಾ ಜಿಲ್ಲಾಧಿಕಾರಿಗೆ ದೂರು ನೀಡಿದ್ದಾರೆ. ಈ ಸಂಬಂಧ ಗೀತಾಗೆ ಕಾರಣ ಕೇಳಿ ಡಿಸಿ ಕೆ.ಎನ್. ರಮೇಶ್ ನೋಟಿಸ್ ನೀಡಿದ್ದಾರೆ. ಸಿ.ಜಿ.ಗೀತಾ ಅವರನ್ನು ಜು.19ರಂದು ವಿವಾಹವಾಗಿದ್ದಾರೆ. ಆದರೆ, ಶ್ರೀನಿಧಿ 2006ರಲ್ಲೇ ನನ್ನನ್ನು ದಾವಣಗೆರೆ ಸಬ್​ರಿಜಿಸ್ಟ್ರಾರ್ ಕಚೇರಿಯಲ್ಲಿ ವಿವಾಹವಾಗಿದ್ದು, ಇಬ್ಬರು ಮಕ್ಕಳಿದ್ದಾರೆ. ಅವರು … Continue reading ಗ್ರಾಮಲೆಕ್ಕಿಗನ ಜತೆ ಮದ್ವೆಯಾದ ತಹಸೀಲ್ದಾರ್ ಗೀತಾ! ಮೊದಲ ಪತ್ನಿ ಎಂಟ್ರಿ ಕೊಡುತ್ತಿದ್ದಂತೆ ಡಿಸಿ ಅಂಗಳಕ್ಕೆ ವಿವಾದ