ಟಾಟಾ ಟ್ರಸ್ಟ್​ಗಳಿಗೆ ಕುಟುಂಬದ ಹೊರಗಿನವರು ಉತ್ತರಾಧಿಕಾರಿಯಾಗಬಹುದು; ರತನ್ ಟಾಟಾ ಸ್ಪಷ್ಟನೆ

ನವದೆಹಲಿ: ದೇಶದ ಪ್ರತಿಷ್ಠಿತ ಸಮೂಹ ಸಂಸ್ಥೆಯಾಗಿರುವ ಟಾಟಾ ಟ್ರಸ್ಟ್​ಗಳ ಅಧ್ಯಕ್ಷರಾಗಿ ಟಾಟಾ ಕುಟುಂಬದ ಉತ್ತರಾಧಿಕಾರಿಯೇ ಆಗಬೇಕೆಂದೇನಿಲ್ಲ. ಆ ಹುದ್ದೆಯನ್ನು ಬೇರೆಯವರು ವಹಿಸಿಕೊಳ್ಳಬಹುದು…! ಈ ಮಾತನ್ನು ಸ್ವತಃ ರತನ್​ ಟಾಟಾ ಅವರೇ ಹೇಳಿದ್ದಾರೆ. ಸದ್ಯಕ್ಕೆ ಟಾಟಾ ಟ್ರಸ್ಟ್​ಗಳ ಅಧ್ಯಕ್ಷನಾಗಿದ್ದೇನೆ. ಬೇರೆ ಯಾರಾದರೂ ಆಗಬಹುದು. ಭವಿಷ್ಯದಲ್ಲಿ ಟಾಟಾ ಅಡ್ಡಹೆಸರನ್ನು ಹೊಂದಿಲ್ಲದವರೂ ಆಗಬಹುದು. ವ್ಯಕ್ತಿಯ ಬದುಕು ಕೊನೆಗೊಳ್ಳುತ್ತದೆ. ಆದರೆ, ಈ ಸಂಸ್ಥೆಗಳು ಮುಂದುವರಿಯುತ್ತವೆ ಎಂದು ರತನ್​ ಟಾಟಾ ಹೇಳಿದ್ದಾರೆ. ಇದನ್ನೂ ಓದಿ; ಈ ಟ್ರ್ಯಾಕ್ಟರ್​ ಬೆಟ್ಟದ ಮೆಟ್ಟಿಲುಗಳನ್ನು ಏರುತ್ತೆ…! ಅಬ್ಬಾ ಭೌತಶಾಸ್ತ್ರದ ಪಂಡಿತರಿವರು … Continue reading ಟಾಟಾ ಟ್ರಸ್ಟ್​ಗಳಿಗೆ ಕುಟುಂಬದ ಹೊರಗಿನವರು ಉತ್ತರಾಧಿಕಾರಿಯಾಗಬಹುದು; ರತನ್ ಟಾಟಾ ಸ್ಪಷ್ಟನೆ