ವಿಪ್ರೋದ ಅಜೀಂ ಪ್ರೇಮ್‌ಜಿ ತಪ್ಪು ಇನ್ಫೋಸಿಸ್ ಹುಟ್ಟಿಗೆ ಕಾರಣವಾಯ್ತಾ? ನಾರಾಯಣಮೂರ್ತಿ ಹೇಳಿದ್ದೇನು?

ನವದೆಹಲಿ: “ನನ್ನನ್ನು ನೇಮಿಸಿಕೊಳ್ಳದಿರುವುದು ಅವರು ಮಾಡಿದ ದೊಡ್ಡ ತಪ್ಪುಗಳಲ್ಲಿ ಒಂದಾಗಿದೆ ಎಂದು ವಿಪ್ರೋ ಸಂಸ್ಥಾಪಕ ಅಜೀಮ್ ಪ್ರೇಮ್‌ಜಿ ಒಮ್ಮೆ ಹೇಳಿದ್ದರು” ಎಂದು ಇನ್ಫೋಸಿಸ್ ಸಹ-ಸಂಸ್ಥಾಪಕ ಎನ್.ಆರ್.ನಾರಾಯಣ ಮೂರ್ತಿ ತಿಳಿಸಿದ್ದಾರೆ. ಇದನ್ನೂ ಓದಿ: ‘ಓಬಿಸಿ ಅಲ್ಲ, ಓವೈಸಿಯನ್ನು ಟೀಕಿಸಿದ್ದು’: ಹೀಗೆ ಹೇಳಿದ್ದೇಕೆ ಯೋಗ ಗುರು ರಾಮ್‌ದೇವ್? ಅವರು ಇತ್ತೀಚೆಗೆ ಖಾಸಗಿ ವಾಹಿನಿ ಆಯೋಜಿಸಿದ್ದ ಸಂವಾದದಲ್ಲಿ, ಒಂದೊಮ್ಮೆ ವಿಪ್ರೋ ಕಂಪನಿಯು ನನ್ನನ್ನು ನೇಮಕ ಮಾಡಿಕೊಂಡಿದ್ದರೆ ಇಂದು ಇನ್ಫೋಸಿಸ್ ಕಂಪನಿಯೇ ಇರುತ್ತಿರಲಿಲ್ಲ. ನನ್ನನ್ನು ಕೆಲಸಕ್ಕೆ ನೇಮಕ ಮಾಡಿಕೊಳ್ಳದೆ ಅಜೀಮ್ ಪ್ರೇಮ್‌ಜೀ ದೊಡ್ಡ ತಪ್ಪು … Continue reading ವಿಪ್ರೋದ ಅಜೀಂ ಪ್ರೇಮ್‌ಜಿ ತಪ್ಪು ಇನ್ಫೋಸಿಸ್ ಹುಟ್ಟಿಗೆ ಕಾರಣವಾಯ್ತಾ? ನಾರಾಯಣಮೂರ್ತಿ ಹೇಳಿದ್ದೇನು?