ಮಂಡ್ಯದಲ್ಲಿ ಒಂದೇ ಕುಟುಂಬದ ಐವರ ಭೀಕರ ಕೊಲೆ: ಮನೆ ಬಾಗಿಲು ಮುರಿದಿಲ್ಲ.. ಆ ರಾತ್ರಿ ಇವರ ಬದುಕಿಗೆ ಕೊಳ್ಳಿ ಇಟ್ಟಿದ್ಯಾರು?

ಕೆಆರ್​ಎಸ್​(ಮಂಡ್ಯ): ಕೃಷ್ಣರಾಜಸಾಗರ ಗ್ರಾಮದಲ್ಲಿ ಒಂದೇ ಕುಟುಂಬದ ನಾಲ್ವರು ಮಕ್ಕಳು ಸೇರಿ ಐವರನ್ನು ಭೀಕರವಾಗಿ ಕೊಂದ ಪ್ರಕರಣ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದೆ. ಅವರಿನ್ನೂ ಆಟವಾಡಿಕೊಂಡು ಕಾಲ ಕಳೆಯುತ್ತಿದ್ದ ಮಕ್ಕಳು, ತಾಯಿಯೊಂದಿಗೆ ಖುಷಿ ಖುಷಿಯಾಗಿ ಇರುತ್ತಿದ್ದರು, ಅಕ್ಕಪಕ್ಕದ ಮನೆಯವರ ಮನಸ್ಸನ್ನು ಗೆದ್ದಿದ್ದರು. ಆದರೆ ಅದ್ಯಾವ ದುಷ್ಕರ್ಮಿಗಳ ಕಣ್ಣು ಈ ಕುಟುಂಬದ ಮೇಲೆ ಬಿತ್ತೋ? ಊಟ ಮಾಡಿ ನಿದ್ರೆ ಮಾಡುತ್ತಿದ್ದವರು ಮತ್ತೆ ಮೇಲೆ ಏಳಲೇ ಇಲ್ಲ. ಇನ್ನು ಈ ಮಕ್ಕಳ ಸ್ಥಿತಿ ಕಂಡು ಮರುಗದವರಿಲ್ಲ. ಗ್ರಾಮದ ಬಜಾರ್​ ಲೈನ್​ನಲ್ಲಿ ವಾಸವಿದ್ದ ಗಂಗಾರಾಮ್​ … Continue reading ಮಂಡ್ಯದಲ್ಲಿ ಒಂದೇ ಕುಟುಂಬದ ಐವರ ಭೀಕರ ಕೊಲೆ: ಮನೆ ಬಾಗಿಲು ಮುರಿದಿಲ್ಲ.. ಆ ರಾತ್ರಿ ಇವರ ಬದುಕಿಗೆ ಕೊಳ್ಳಿ ಇಟ್ಟಿದ್ಯಾರು?